ಜೀವದ ಉಗಮದ ಬಗ್ಗೆ ದೃಷ್ಟಿಕೋನಗಳು
ಈ ವಿಷಯಗಳ ಮೇಲೆ ನಾವು ಯಾಕೆ ನಂಬಿಕೆ ಇಡಬೇಕು?—ದೇವರ ಅಸ್ತಿತ್ವ
ಪ್ರಕೃತಿಯಲ್ಲಿ ನಾವು ನೋಡುವ ಸಂಕೀರ್ಣತೆಯು ಒಬ್ಬ ಪ್ರೊಫೆಸರ್ಗೆ ದೇವರು ಇದ್ದಾನೆ ಅನ್ನೋ ತೀರ್ಮಾನಕ್ಕೆ ಬರಲು ಸಹಾಯ ಮಾಡಿತು.
ಐರಿನ್ ಹಾಫ್ ಲಾರೆನ್ಸಿ: ಮೂಳೆ ತಜ್ಞರು ತಮ್ಮ ನಂಬಿಕೆಯನ್ನು ವಿವರಿಸುತ್ತಾರೆ
ಕೃತಕ ಕಾಲಿನ ಜೋಡಣೆಯ ಸಮಯದಲ್ಲಿ ಆಕೆಯ ಈ ನಂಬಿಕೆಯ ಬಗ್ಗೆ ಕೆಲವು ಪ್ರಶ್ನೆಗಳನ್ನು ಮೂಡಿಸಿದವು.
ಒಬ್ಬ ಭ್ರೂಣಶಾಸ್ತ್ರಜ್ಞ ತನ್ನ ನಂಬಿಕೆಯ ಬಗ್ಗೆ ಮಾತಾಡುತ್ತಾರೆ
ಹಿಂದೆ ಪ್ರೊಫೆಸರ್ ಯಾನ್-ಡ ಸೂ ವ್ಯಾಸಂಗ ಮಾಡುತ್ತಿದ್ದಾಗ ವಿಕಾಸವಾದದಲ್ಲಿ ನಂಬಿಕೆ ಇಟ್ಟಿದ್ದರು. ಆದರೆ ಸಂಶೋಧನಾ ವಿಜ್ಞಾನಿಯಾದ ಮೇಲೆ ಅವರ ನಂಬಿಕೆ ಬದಲಾಯಿತು.
ಶಸ್ತ್ರಚಿಕಿತ್ಸಾ ಪರಿಣತರೊಬ್ಬರು ತಮ್ಮ ನಂಬಿಕೆಗಳನ್ನು ಹಂಚಿಕೊಂಡಿದ್ದಾರೆ
ಅನೇಕ ವರ್ಷಗಳ ವರೆಗೆ ಡಾ. ಗೀಯೆರ್ಮೋ ಪೇರೇಸ್ ವಿಕಾಸವಾದವನ್ನು ನಂಬುತ್ತಿದ್ದರು. ಆದರೆ ನಮ್ಮ ದೇಹವನ್ನು ದೇವರೇ ಸೃಷ್ಟಿಮಾಡಿದ್ದಾನೆಂದು ಅವರೀಗ ಬಲವಾಗಿ ನಂಬುತ್ತಾರೆ. ಅವರ ಅಭಿಪ್ರಾಯ ಏಕೆ ಬದಲಾಯಿತು?
ಮೂತ್ರಪಿಂಡ ತಜ್ಞೆ ತಮ್ಮ ನಂಬಿಕೆ ಬಗ್ಗೆ ಮಾತಾಡುತ್ತಿದ್ದಾರೆ
ನಾಸ್ತಿಕಳಾಗಿದ್ದ ಒಬ್ಬ ವೈದ್ಯೆ ದೇವರ ಬಗ್ಗೆ ಯೋಚಿಸಲು ಮತ್ತು ಬದುಕಿನ ಉದ್ದೇಶದ ಬಗ್ಗೆ ಯೋಚಿಸಲು ಶುರುಮಾಡಿದರು ಯಾಕೆ? ಅವರ ಅಭಿಪ್ರಾಯ ಬದಲಾಯಿತು ಯಾಕೆ?
ಒಬ್ಬ ಸಾಫ್ಟ್ವೇರ್ವಿನ್ಯಾಸಕ ತನ್ನ ನಂಬಿಕೆಯ ಬಗ್ಗೆ ಮಾತಾಡುತ್ತಾರೆ
ಡಾ. ಫಾನ್ಯೂ ಗಣಿತಶಾಸ್ತ್ರ ಸಂಶೋಧಕರಾಗಿ ಕೆಲಸ ಮಾಡುವ ಮೂಲಕ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದಾಗ ವಿಕಾಸವಾದವನ್ನು ನಂಬುತ್ತಿದ್ದರು. ಈಗ ಅವರು ಜೀವವು ದೇವರಿಂದ ವಿನ್ಯಾಸಿಸಲಾಗಿದೆ ಅಥವಾ ಸೃಷ್ಟಿಸಲಾಗಿದೆ ಎಂದು ನಂಬುತ್ತಾರೆ. ಏಕೆ?
ಸೂಕ್ಷ್ಮಜೀವಶಾಸ್ತ್ರಜ್ಞೆ ತನ್ನ ನಂಬಿಕೆಯ ಬಗ್ಗೆ ಮಾತಾಡುತ್ತಾರೆ
ಜೀವಕೋಶದಲ್ಲಿನ ಬೆರಗುಗೊಳಿಸುವಷ್ಟು ಜಟಿಲವಾದ ರಾಸಾಯನಿಕ ಪ್ರಕ್ರಿಯೆಯಿಂದಾಗಿ ಫನ್-ಲಿನ್ ಯಾನ್ ಎಂಬ ಟೈವಾನಿನ ವಿಜ್ಞಾನಿಯೊಬ್ಬಳು ವಿಕಾಸವಾದದ ಕುರಿತು ತನಗಿದ್ದ ನೋಟವನ್ನು ಬದಲಾಯಿಸಿಕೊಂಡಳು. ಏಕೆ?