ಕಾವಲಿನಬುರುಜು - ಅಧ್ಯಯನ ಆವೃತ್ತಿ ಜನವರಿ 2018
ಈ ಸಂಚಿಕೆಯಲ್ಲಿ 2018ರ ಫೆಬ್ರವರಿ 26ರಿಂದ ಏಪ್ರಿಲ್ 1ರ ವರೆಗಿನ ಅಧ್ಯಯನ ಲೇಖನಗಳಿವೆ.
ತಮ್ಮನ್ನು ಮನಃಪೂರ್ವಕವಾಗಿ ನೀಡಿಕೊಂಡರು
ತಮ್ಮನ್ನು ಮನಃಪೂರ್ವಕವಾಗಿ ನೀಡಿಕೊಂಡರು—ಮಡಗಾಸ್ಕರ್ನಲ್ಲಿ
ಮಡಗಾಸ್ಕರ್ನ ವಿಶಾಲವಾದ ಕ್ಷೇತ್ರದಲ್ಲಿ ರಾಜ್ಯ ಸಂದೇಶವನ್ನು ತಿಳಿಸಲು ಅಲ್ಲಿಗೆ ಸ್ಥಳಾಂತರಿಸಿರುವ ಪ್ರಚಾರಕರಲ್ಲಿ ಕೆಲವರನ್ನು ಪರಿಚಯ ಮಾಡಿಕೊಳ್ಳಿರಿ.
‘ಆತನು ದಣಿದವನಿಗೆ ಶಕ್ತಿ ಕೊಡುತ್ತಾನೆ’
ಅಂತ್ಯ ಹತ್ತಿರವಾಗುತ್ತಿರುವುದರಿಂದ ಜೀವನದಲ್ಲಿ ಒತ್ತಡಗಳು ಹೆಚ್ಚಾಗುತ್ತವೆ. ನಮಗೆ ಬೇಕಾದ ಬಲವನ್ನು ಯೆಹೋವನಿಂದ ಪಡೆದುಕೊಳ್ಳಬೇಕೆಂದು 2018ರ ವರ್ಷವಚನ ತೋರಿಸುತ್ತದೆ.
ಕ್ರಿಸ್ತನ ಮರಣದ ಸ್ಮರಣೆ ತರುವ ರಮ್ಯವಾದ ಐಕ್ಯತೆ
ದೇವಜನರಾದ ನಮ್ಮ ಐಕ್ಯತೆಯನ್ನು ಕ್ರಿಸ್ತನ ಮರಣದ ಸ್ಮರಣೆ ಯಾವ ರೀತಿಗಳಲ್ಲಿ ಹೆಚ್ಚಿಸುತ್ತದೆ? ಕೊನೆಯ ಸಾರಿ ಕ್ರಿಸ್ತನ ಮರಣದ ಸ್ಮರಣೆ ಯಾವಾಗ ನಡೆಯತ್ತದೆ?
ಎಲ್ಲ ಇರುವ ದೇವರಿಗೆ ನಾವು ಕಾಣಿಕೆ ಕೊಡಬೇಕು ಯಾಕೆ?
ಯೆಹೋವನ ಕೆಲಸಕ್ಕೆ ಕಾಣಿಕೆ ಕೊಡುವ ಮೂಲಕ ನಾವು ಆತನನ್ನು ಪ್ರೀತಿಸುತ್ತೇವೆ ಎಂದು ತೋರಿಸಿಕೊಡುತ್ತೇವೆ. ನಮ್ಮಲ್ಲಿರುವ ಅಮೂಲ್ಯವಾದ ವಿಷಯಗಳಿಂದ ನಾವು ಹೇಗೆ ಯೆಹೋವನನ್ನು ಗೌರವಿಸಬಹುದು?
ಯಾವ ರೀತಿಯ ಪ್ರೀತಿ ನಿಜ ಸಂತೋಷವನ್ನು ತರುತ್ತದೆ?
ದೇವರ ಮೇಲಿನ ಪ್ರೀತಿ ಹೇಗೆ 2 ತಿಮೊಥೆಯ 3:2-4ರಲ್ಲಿ ತಿಳಿಸಲಾಗಿರುವ ಪ್ರೀತಿಗಿಂತ ವ್ಯತ್ಯಾಸವಾಗಿದೆ? ಇದರ ಉತ್ತರ ನಮಗೆ ನಿಜ ಸಂತೃಪ್ತಿ ಮತ್ತು ಸಂತೋಷವನ್ನು ಕಂಡುಕೊಳ್ಳಲು ಸಹಾಯ ಮಾಡುತ್ತದೆ.
ಜನರ ಮಧ್ಯೆ ಇರುವ ವ್ಯತ್ಯಾಸವನ್ನು ನೋಡಿ
ಕಡೇ ದಿವಸಗಳಲ್ಲಿರುವ ಜನರಲ್ಲಿ ಕಾಣುವಂಥ ಗುಣಗಳಿಗೂ ದೇವಜನರಲ್ಲಿರುವ ಗುಣಗಳಿಗೂ ಇರುವ ವ್ಯತ್ಯಾಸವೇನು?
ನಿಮಗೆ ಗೊತ್ತಿತ್ತಾ?
ಇಸ್ರಾಯೇಲ್ಯರು ಪ್ರತಿದಿನ ನಡೆಯುವ ಕಾನೂನಿಗೆ ಸಂಬಂಧಪಟ್ಟ ವಿವಾದಗಳನ್ನು ಬಗೆಹರಿಸಲು ಮೋಶೆಯ ಧರ್ಮಶಾಸ್ತ್ರದ ತತ್ವಗಳನ್ನು ನಿಜವಾಗಿಯೂ ಉಪಯೋಗಿಸುತ್ತಿದ್ದರಾ?