ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಕಾವಲಿನಬುರುಜು ನಂ. 1 2022 | ದ್ವೇಷದ ಸರಪಳಿ ಮುರಿಯಿರಿ

ನಾವು ಜೀವಿಸುತ್ತಿರೋ ಈ ಲೋಕ ದ್ವೇಷದಿಂದ ತುಂಬಿ ಹೋಗಿದೆ. ಇವತ್ತು ಜನ ಭೇದಭಾವ ಮಾಡ್ತಾ, ಕಿರುಕುಳ ಕೊಡ್ತಾ, ಹಲ್ಲೆ ನಡೆಸ್ತಾ, ಕೆಟ್ಟಕೆಟ್ಟ ಮಾತುಗಳಿಂದ ಜನರನ್ನ ಪೀಡಿಸ್ತಾ ದ್ವೇಷ ಕಾರುತ್ತಿದ್ದಾರೆ. ಹಾಗಾದ್ರೆ ಈ ದ್ವೇಷದ ಜ್ವಾಲೆಯನ್ನ ನಂದಿಸೋಕೆ ಆಗುತ್ತಾ? ಇದಕ್ಕೆ ಉತ್ತರ ಈ ಸಂಚಿಕೆಯಲ್ಲಿದೆ. ದ್ವೇಷ ಅನ್ನೋ ಸರಪಳಿ ಮುರಿಯಲು ಸಹಾಯ ಮಾಡೋ ಕೆಲವು ಬೈಬಲ್‌ ಸಲಹೆಗಳು ಇದರಲ್ಲಿವೆ. ದೇವರು ದ್ವೇಷವನ್ನ ಶಾಶ್ವತವಾಗಿ ಹೇಗೆ ತೆಗೆದು ಹಾಕ್ತಾರೆ ಅಂತನೂ ಇದು ತಿಳಿಸುತ್ತೆ.

 

ದ್ವೇಷವನ್ನು ಜಯಿಸಲು ನಮ್ಮಿಂದಾಗುತ್ತೆ!

ದ್ವೇಷದ ಸರಪಳಿ ಅಂದ್ರೆ ಏನು? ಅದನ್ನ ಜನ ಹೇಗೆ ತೋರಿಸ್ತಾರೆ?

ಇಷ್ಟೊಂದು ದ್ವೇಷ ಯಾಕಿದೆ?

ದ್ವೇಷ ಹೇಗೆ ಬಂತು, ಜನರು ಇಷ್ಟು ದ್ವೇಷ ಯಾಕೆ ತೋರಿಸ್ತಿದ್ದಾರೆ, ಈಗ ಇಷ್ಟೊಂದು ದ್ವೇಷ ಹಬ್ಬಿರೋದಕ್ಕೆ ಯಾವೆಲ್ಲ ಕಾರಣಗಳಿವೆ ಅಂತ ಬೈಬಲ್‌ ಹೇಳುತ್ತೆ.

ದ್ವೇಷದ ಸರಪಳಿಯನ್ನು ಮುರಿಯೋದು ಹೇಗೆ?

ಬೈಬಲ್‌ ಕಲಿತ ಮೇಲೆ ಜನರು ಬದಲಾವಣೆ ಮಾಡ್ಕೊಂಡಿದ್ದಾರೆ.

ದ್ವೇಷದ ಸರಪಳಿಯನ್ನು ಮುರಿಯೋದು ಹೇಗೆ?

1 | ಭೇದಭಾವ ಮಾಡಬೇಡಿ

ನಮ್ಮ ಮನಸ್ಸಲ್ಲಿರೋ ತಪ್ಪಾದ ಭಾವನೆಯನ್ನ ಕಿತ್ತೆಸೆಯಬೇಕಂದ್ರೆ ದೇವರ ತರ ನಾವೂ ಭೇದಭಾವ ಮಾಡದೆ ಇರಬೇಕು.

ದ್ವೇಷದ ಸರಪಳಿಯನ್ನು ಮುರಿಯೋದು ಹೇಗೆ?

2 | ಸೇಡು ತೀರಿಸಬೇಡಿ

ಸೇಡು ತೀರಿಸೋ ಮನೋಭಾವ ಬೆಳೆಸದೆ, ದೇವರು ನಮಗಾದ ಅನ್ಯಾಯ ಸರಿ ಮಾಡ್ತಾನೆ ಅನ್ನೋ ನಂಬಿಕೆ ಇಡಿ.

ದ್ವೇಷದ ಸರಪಳಿಯನ್ನು ಮುರಿಯೋದು ಹೇಗೆ?

3 | ದ್ವೇಷದ ಕಳೆಯನ್ನ ಮನಸ್ಸಿಂದ ಕಿತ್ತಾಕಿ

ನಿಮ್ಮ ಮನಸ್ಸಲ್ಲಿರೋ ದ್ವೇಷವನ್ನು ಕಿತ್ತು ಹಾಕಲು ದೇವರ ವಾಕ್ಯ ಸಹಾಯ ಮಾಡುತ್ತೆ.

ದ್ವೇಷದ ಸರಪಳಿಯನ್ನು ಮುರಿಯೋದು ಹೇಗೆ?

4 | ದೇವರ ಸಹಾಯದಿಂದ ದ್ವೇಷವನ್ನ ಕಿತ್ತೆಸೆಯಿರಿ

ದ್ವೇಷಕ್ಕೆ ಬದಲು ಒಳ್ಳೆ ಗುಣಗಳನ್ನು ಬೆಳೆಸಿಕೊಳ್ಳಲು ದೇವರ ಪವಿತ್ರ ಶಕ್ತಿ ಸಹಾಯ ಮಾಡುತ್ತೆ.

ದ್ವೇಷ ಶಾಶ್ವತವಾಗಿ ಕಣ್ಮರೆಯಾಗುತ್ತೆ!

ದ್ವೇಷಕ್ಕೆ ಶಾಶ್ವತ ಪರಿಹಾರ ಯಾವುದು?

ದ್ವೇಷಕ್ಕೆ ಗುರಿಯಾಗುವವರು ಎಲ್ಲಾ ಕಡೆ ಇದ್ದಾರೆ

ದ್ವೇಷದ ಜ್ವಾಲೆ ನಂದಿಸೋದು ಹೇಗೆ? ಲೋಕವ್ಯಾಪಕವಾಗಿರೋ ಎಷ್ಟೋ ಜನ ಈ ಸರಪಳಿಯನ್ನು ಈಗಾಗ್ಲೆ ಮುರಿದು ಹಾಕಿದ್ದರೆ.