ವಿಷಯಸೂಚಿ 2012ರ ಕಾವಲಿನಬುರುಜು
ವಿಷಯಸೂಚಿ 2012ರ ಕಾವಲಿನಬುರುಜು
ಲೇಖನವು ಇರುವ ಸಂಚಿಕೆಯ ತಾರೀಖನ್ನು ಸೂಚಿಸುತ್ತದೆ.
ಅಧ್ಯಯನ ಲೇಖನಗಳು
ಅಪೊಸ್ತಲರಂತೆ ಎಚ್ಚರವಾಗಿರಲು ಕಲಿಯಿರಿ, 1/15
‘ಅವರು ಪವಿತ್ರಾತ್ಮದಿಂದ ಮಾರ್ಗದರ್ಶಿಸಲ್ಪಟ್ಟರು,’ 6/15
‘ಆ ದಿನವಾಗಲಿ ಗಳಿಗೆಯಾಗಲಿ ನಿಮಗೆ ತಿಳಿಯದು,’ 9/15
ಒಬ್ಬರನ್ನೊಬ್ಬರು ಉದಾರವಾಗಿ ಕ್ಷಮಿಸಿರಿ, 11/15
“ತಾತ್ಕಾಲಿಕ ನಿವಾಸಿ”ಗಳಾಗಿ ಉಳಿಯುವ ನಿಲುವನ್ನು ಬಿಟ್ಟುಕೊಡದಿರೋಣ, 12/15
“ತಾತ್ಕಾಲಿಕ ನಿವಾಸಿಗಳು” ಸತ್ಯಾರಾಧನೆಯಲ್ಲಿ ಐಕ್ಯರು, 12/15
ತುರ್ತುಪ್ರಜ್ಞೆಯಿಂದ ಸೇವೆಮಾಡಿ, 3/15
ದಾಂಪತ್ಯವೆಂಬ ಕೊಡುಗೆಯನ್ನು ನಿಜವಾಗಿಯೂ ಗೌರವಿಸುತ್ತೀರೋ? 5/15
ದೀನತೆ ತೋರಿಸುವುದರಲ್ಲಿ ಯೇಸುವಿಟ್ಟ ಮಾದರಿ, 11/15
ದೀನ ಮನೋಭಾವ ಬೆಳೆಸಿಕೊಳ್ಳಿ, 11/15
ದೃಢರಾಗಿ ನಿಂತು ಸೈತಾನನ ಪಾಶಗಳಿಂದ ತಪ್ಪಿಸಿಕೊಳ್ಳಿ! 8/15
ದೇವರ ರಾಜ್ಯದ ಪ್ರಜೆಗಳಾಗಿ ಮುಂದುವರಿಯಿರಿ! 8/15
ದೇವರಿಗೆ ವಿಧೇಯರಾಗಿ ಆತನ ವಾಗ್ದಾನಗಳಿಂದ ಪ್ರಯೋಜನಹೊಂದಿ, 10/15
ಧಾರ್ಮಿಕವಾಗಿ ವಿಭಜಿತಗೊಂಡಿದ್ದರೂ ಸಂತೋಷ ಅಸಾಧ್ಯವಲ್ಲ, 2/15
ಧೃತಿಗೆಡದೆ ಸಂಕಷ್ಟಗಳನ್ನು ನಿಭಾಯಿಸಿ, 10/15
ನಂಬಿಕೆದ್ರೋಹ—ಕಡೇ ದಿವಸಗಳ ಸೂಚನೆ, 4/15
ನಮ್ಮ ನಿರೀಕ್ಷೆಯಲ್ಲಿ ಉಲ್ಲಾಸಿಸೋಣ, 3/15
‘ನಾನು ನಿಮ್ಮ ಸಂಗಡ ಇರುತ್ತೇನೆ,’ 8/15
“ನಾನು ಯಾರಿಗೆ ಹೆದರೇನು?” 7/15
ನಿಜ ಕ್ರೈಸ್ತರು ದೇವರ ವಾಕ್ಯವನ್ನು ಗೌರವಿಸುತ್ತಾರೆ, 1/15
ನಿಜ ಯಶಸ್ಸು ನಿಮ್ಮದಾಗಲಿ, 12/15
‘ನಿದ್ರೆಯಿಂದ ಎಚ್ಚತ್ತುಕೊಳ್ಳಲು’ ಜನರಿಗೆ ಸಹಾಯ ಮಾಡಿರಿ, 3/15
“ನಿನ್ನ ಚಿತ್ತದಂತೆ ನಡಕೊಳ್ಳುವದನ್ನು ನನಗೆ ಕಲಿಸು,” 11/15
ನಿಮ್ಮ ಮಾತು ಹೌದಾದರೆ ಹೌದು ಎಂದಿರಲಿ, 10/15
ನಿಮ್ಮ ವಿವಾಹ ಬಂಧವನ್ನು ಬಲಗೊಳಿಸಲು ಶ್ರಮಿಸಿರಿ, 5/15
ನೀವು ಎಂಥ ಮನೋಭಾವ ತೋರಿಸುತ್ತೀರಿ? 10/15
ನೀವೊಬ್ಬ ವಿಶ್ವಾಸಾರ್ಹ ಮನೆವಾರ್ತೆಯವರು! 12/15
“ಬೇಗನೆ ಸಂಭವಿಸಬೇಕಾಗಿರುವ ಸಂಗತಿಗಳನ್ನು” ಯೆಹೋವನು ಪ್ರಕಟಿಸಿದ್ದಾನೆ, 6/15
‘ಮಗನು ತಂದೆಯನ್ನು ತಿಳಿಯಪಡಿಸಲು ಇಷ್ಟಪಡುತ್ತಾನೆ,’ 4/15
ಮಹಾ ಸಮಯಪಾಲಕನಾದ ಯೆಹೋವನನ್ನು ನಂಬಿರಿ, 5/15
ಯಾಜಕರಾಜರ ಏರ್ಪಾಡು—ಮಾನವಕುಲಕ್ಕೆ ದೇವರ ಅನುಗ್ರಹ, 1/15
ಯೆಹೋವನ ಕೈಹಿಡಿದು ನಿಜ ಸ್ವಾತಂತ್ರ್ಯಕ್ಕೆ ನಡೆಯಿರಿ, 7/15
ಯೆಹೋವನ ಕ್ಷಮಾಗುಣದಿಂದ ನಿಮಗಿರುವ ಪ್ರಯೋಜನ, 11/15
ಯೆಹೋವನ ಮಹಿಮೆಯನ್ನು ಪ್ರತಿಫಲಿಸಿರಿ, 5/15
ಯೆಹೋವನ ಸೇವೆಯೇ ನಿಮ್ಮ ಮುಖ್ಯ ಗುರಿಯಾಗಿರಲಿ, 6/15
ಯೆಹೋವನಿಗೆ ಪೂರ್ಣ ಹೃದಯದಿಂದ ಯಜ್ಞಗಳನ್ನು ಅರ್ಪಿಸಿರಿ, 1/15
ಯೆಹೋವನು ತನ್ನ ಕುಟುಂಬವನ್ನು ಒಂದುಗೂಡಿಸುತ್ತಾನೆ, 7/15
ಯೆಹೋವನು ತನ್ನ ಜನರನ್ನು ಹೇಗೆ ಪಾರುಮಾಡಬೇಕೆಂದು ಬಲ್ಲನು, 4/15
ಯೆಹೋವನು ತನ್ನ ಹರ್ಷಭರಿತ ಜನರನ್ನು ಒಟ್ಟುಗೂಡಿಸುತ್ತಾನೆ, 9/15
ಯೆಹೋವನು “ರಹಸ್ಯಗಳನ್ನು ವ್ಯಕ್ತಗೊಳಿಸುವ” ದೇವರು, 6/15
ಯೆಹೋವ ಮತ್ತು ಯೇಸುವಿನಂತೆ ತಾಳ್ಮೆಯಿಂದಿರಿ, 9/15
ಯೇಸುವಿನಂತೆ ಎಚ್ಚರವಾಗಿರಿ, 2/15
ರಕ್ಷಣೆ ಹೊಂದುವಂತೆ ಯೆಹೋವನು ನಮ್ಮನ್ನು ಕಾಪಾಡುತ್ತಾನೆ, 4/15
ಲೋಕಕ್ಕೆ ಅಂತ್ಯ ಹೇಗೆ ಬರಲಿದೆ? 9/15
ಶಾಂತಿಸಮಾಧಾನ—ಸಾವಿರ ವರ್ಷ ಮತ್ತು ಅನಂತಕಾಲ, 9/15
ಸಂಪೂರ್ಣ ಹೃದಯದಿಂದ ಯೆಹೋವನ ಸೇವೆಮಾಡಿ, 4/15
ಸತ್ಯದ ಸ್ವರೂಪದಿಂದ ಕಲಿಯಿರಿ, 1/15
ಸಭೆಯಲ್ಲಿ ಒಳ್ಳೇ ಪ್ರವತ್ತಿಯನ್ನು ವರ್ಧಿಸಿರಿ, 2/15
ಸೈತಾನನ ಪಾಶಗಳಿವೆ—ಎಚ್ಚರ! 8/15
ಸ್ಥಿರಚಿತ್ತರಾಗಿರಿ ಪೂರ್ಣಧೈರ್ಯದಿಂದಿರಿ, 2/15
ಸ್ವಾತಂತ್ರ್ಯ ಕೊಡುವ ದೇವರಾದ ಯೆಹೋವನ ಸೇವೆಮಾಡಿ, 7/15
‘ಹಿಂದಿನ ವಿಷಯಗಳನ್ನು’ ತಿರುಗಿ ನೋಡದಿರಿ, 3/15
ಕ್ರೈಸ್ತ ಜೀವನ ಮತ್ತು ಗುಣಗಳು
ಅಧ್ಯಯನ ಆನಂದಮಯವೂ ಫಲಕಾರಿಯೂ ಆಗಿರಲು, 1/15
ಅಪ್ಪ-ಮಗ ಗೆಳೆಯರಾಗಿರಲು ಸಾಧ್ಯವೇ? 4/1
ಅವಿವಾಹಿತ ಸ್ಥಿತಿಯ ವರ, 11/15
ಅಶ್ಲೀಲ ಸಾಹಿತ್ಯ ನೋಡುವ ರೂಢಿಮಾಡಿಕೊಂಡರೆ ಸಭೆಯಿಂದ ಹೊರಹಾಕಲ್ಪಡುವ ಸಾಧ್ಯತೆ ಇದೆಯಾ? 3/15
ಒಳ್ಳೇ ಮಿತ್ರರನ್ನು ಆರಿಸಿಕೊಳ್ಳುವುದು ಹೇಗೆ? 7/1
ಕುಟುಂಬ ಸದಾ ಸಂತೋಷವಾಗಿರಲು ಏನು ಮಾಡಬೇಕು? 7/1
“ಕುಶಲ ಮಾರ್ಗದರ್ಶನೆ” ಹುಡುಕಿರಿ, 6/15
ಕ್ರೈಸ್ತ ಬೋಧನೆಗಳಿಂದ ಸಮಾಜಕ್ಕಾಗುವ ಒಳಿತು, 10/1
ದಾಂಪತ್ಯನಿಷ್ಠೆ ಪ್ರತಿಜ್ಞೆಯ ಘೋಷಣೆ, 12/15
ನಿಮ್ಮ ಮಕ್ಕಳಿಗೆ ಕಲಿಸಿರಿ, 10/1
‘ಫರಿಸಾಯರ ಹುಳಿಹಿಟ್ಟಿನ ವಿಷಯದಲ್ಲಿ ಜಾಗ್ರತೆಯಿಂದಿರಿ,’ 5/15
ಮಕ್ಕಳು ನಿಮ್ಮ ಧರ್ಮವನ್ನು ಪ್ರಶ್ನಿಸಿದಾಗ, 7/1
ಯಾರಾದರೂ ನಿಮ್ಮಿಂದ ಸಲಹೆ ಕೇಳುವಲ್ಲಿ? 3/15
ಸಂಗಾತಿಗೆ ಗೌರವ ತೋರಿಸಿ, 1/1
ಸತಿಪತಿಗಳಾಗಿ ಆಧ್ಯಾತ್ಮಿಕತೆ ಬೆಳೆಸಿಕೊಳ್ಳಿ, 4/1
ಶ್ರದ್ಧಾಳು ಕ್ರೈಸ್ತ, ಹೊಣೆಯರಿತ ಪ್ರಜೆ, 10/1
ಜೀವನ ಕಥೆಗಳು
ಗೆಳತನಕ್ಕೆ 60 ವಯಸ್ಸು (ಎಲ್. ಟರ್ನರ್, ಡಬ್ಲ್ಯು. ಕ್ಯಾಸ್ಟನ್, ಆರ್. ಕೆಲ್ಸೀ, ಆರ್. ಟೆಂಪಲ್ಟನ್), 10/15
ದೇವರ ಸೇವೆಯಿಂದ ಕಲಿತ “ಗುಟ್ಟು” (ಒ. ರಾಂಡ್ರಿಯಮುರ), 6/15
“ನಿನ್ನ ಬಲಗೈಯಲ್ಲಿ ಶಾಶ್ವತ ಆನಂದವಿದೆ” (ಎಲ್. ಡೀಡರ್), 3/15
ಯೆಪ್ತಾಹನ ಮಗಳಂತೆ ಆಗಲು ಬಯಸಿದೆ (ಜೆ. ಸೋನ್ಸ್), 4/1
ಯೆಹೂದ್ಯನೊಬ್ಬನ ಸೆರಗನ್ನು 70 ವರ್ಷಗಳಿಂದ ಹಿಡಿದುಕೊಂಡೇ ಇದ್ದೇನೆ (ಎಲ್. ಸ್ಮಿತ್), 4/15
ಯೆಹೋವನು ತನ್ನ ಚಿತ್ತವನ್ನು ಮಾಡುವಂತೆ ಕಲಿಸಿದನು (ಎಮ್. ಲಾಯ್ಡ್), 7/15
ಯೆಹೋವನು ನನ್ನ ಕಣ್ತೆರೆದನು! (ಪಿ. ಓಯೆಕಾ), 10/1
ಹಿರಿಯವರ ಸ್ನೇಹದಿಂದ ಸಿರಿಯಾದ ಬಾಳು (ಇ. ಜರ್ಡೀ), 5/15
ಬೈಬಲ್
ಬದುಕನ್ನೇ ಬದಲಾಯಿಸಿತು, 4/1, 7/1
ಬಳಸುವುದರಲ್ಲಿ ಮೂಢನಂಬಿಕೆ ಬೇಡ! 12/15
ಯೆಹೋವ
ದೇವರ ಸಮೀಪಕ್ಕೆ ಬನ್ನಿರಿ, 1/1, 4/1, 7/1, 10/1
ನಿಯಮಗಳನ್ನು ಪಾಲಿಸಿದರೆ ಪ್ರಯೋಜನ, 7/1
ಪ್ರಾರ್ಥನೆಯನ್ನು ಕೇಳುವಾತ, 10/1
ಮಗನನ್ನೇ ಬಲಿಕೊಡುವಂತೆ ದೇವರು ಅಬ್ರಹಾಮನಿಗೆ ಹೇಳಿದ್ದೇಕೆ? 7/1
ಯೆಹೋವನ ಸಾಕ್ಷಿಗಳು
ಅಧ್ಯಯನ ಆವೃತ್ತಿ (ಕಾವಲಿನಬುರುಜು), 1/15
ಕಾಲ್ಪೋರ್ಟರ್‌ಗಳು, 5/15
ತಮ್ಮನ್ನು ನೀಡಿಕೊಂಡರು ಈಕ್ವಡಾರ್‌ನಲ್ಲಿ, 7/15
ತಮ್ಮನ್ನು ನೀಡಿಕೊಂಡರು ಬ್ರೆಜಿಲ್‌ನಲ್ಲಿ, 10/15
ದೇವರ ವಾಕ್ಯವನ್ನು ಧೈರ್ಯದಿಂದ ಸಾರಿದರು! 2/15
ದೈವಿಕ ಶಿಕ್ಷಣ ಶಾಲೆಗಳು, 9/15
“ನನ್ನ ಕನಸು ನನಸಾಯಿತು” (ಪಯನೀಯರ್ ಸೇವೆ), 7/15
“ನನ್ನನ್ನೇ . . . ಕಣ್ಣರಳಿಸಿ ನೋಡುತ್ತಿದ್ದರು” (ಅರುಣೋದಯ ಬಂಡಿ), 2/15
ನಮ್ಮ ಪ್ರಾಚೀನ ನಿಕ್ಷೇಪಗಳ ಜೋಪಾನ, 1/15
“ನಮ್ಮ ಫೋಟೋ ತೆಗೆಯುತ್ತೀರಾ?” (ಮೆಕ್ಸಿಕೊ), 3/15
ಪಿಲ್‌ಗ್ರಿಮ್‌ಗಳು, 8/15
ಪುಟ್ಟ ಮಕ್ಕಳ ಬಾಯಿಂದ (ರಷ್ಯ, ಆಸ್ಟ್ರೇಲಿಯ), 10/15
ಮನೋವ್ಯಥೆಗೆ ಮದ್ದು, 6/15
ವಾರ್ಷಿಕ ಕೂಟ, 8/15
ಸಮೃದ್ಧಿಯು ಕೊರತೆಯನ್ನು ನೀಗಿಸಿತು (ಕಾಣಿಕೆಗಳು), 11/15
ಸರಳೀಕೃತ ಆವೃತ್ತಿ (ಕಾವಲಿನಬುರುಜು), 12/15
ಸಾರಲು ನನ್ನಿಂದ ಆಗುತ್ತದಾ? (ಲಕ್ವದಿಂದ ಬಳಲುತ್ತಿರುವಾಕೆ), 1/15
‘ಹಿಂದೆಂದೂ ಆಲಿಸಿರದ ಬಹು ಒಳ್ಳೆಯ ಸಂದೇಶ’ (ಕೆನಡ ರೇಡಿಯೋ), 11/15
ಯೇಸು ಕ್ರಿಸ್ತ
ಪಕ್ಕದಲ್ಲಿ ಶೂಲಕ್ಕೇರಿಸಲಾಗಿದ್ದ ದುಷ್ಕರ್ಮಿಗಳ ಅಪರಾಧ, 4/15
ವಿವಿಧ ಲೇಖನಗಳು
2012ರಲ್ಲಿ ಭೂಮಿ ನಾಶ? 4/1
ಅಬ್ರಹಾಮ, 7/1
“ಅಸಾಧ್ಯ”—ಯಾರಿಗೆ? 10/1
ಅಸೂಯೆ, 2/15
ಆಂಗ್ಲೋ-ಅಮೆರಿಕನ್ ಲೋಕಶಕ್ತಿ ಏಳನೇ ಲೋಕಶಕ್ತಿಯಾದದ್ದು ಯಾವಾಗ? 6/15
ಆದಾಯಕ್ಕೆ ಕತ್ತರಿಬಿದ್ದಾಗ, 10/1
ಆದಾಯಕ್ಕೆ ತಕ್ಕಂತೆ ಜೀವನ, 1/1
ಎಂಟು ರಾಜರ ವಿವರ, 6/15
ದೇವರ ರಾಜ್ಯ ಅಂದರೇನು? 1/1
ದೇವರಿಂದ ಸಾಂತ್ವನ ಪಡೆದಾತನು (ಎಲೀಯ), 1/1
ದೇವರು ಮೆಚ್ಚುವ ಧರ್ಮವನ್ನು ಹೇಗೆ ಗುರುತಿಸುವಿರಿ? 4/1
ನಂಬಿಕೆಯನ್ನು ಮತ್ತೆ ಕಟ್ಟುವುದು (ವ್ಯಭಿಚಾರದ ನಂತರ), 10/1
ನಾತಾನ—ಸತ್ಯಾರಾಧನೆಯ ನಿಷ್ಠಾವಂತ ಸಮರ್ಥಕ, 2/15
ನೈಸರ್ಗಿಕ ವಿಪತ್ತು—ದೇವರ ಕೋಪದ ಸೂಚನೆಯೇ? 4/1
“ನಿಮ್ಮ ಪ್ರಯತ್ನಕ್ಕೆ ಫಲ” (ಆಸ), 8/15
ಬಡತನದ ಬವಣೆಗೆ ಕೊನೆ, 1/1
ಭವಿಷ್ಯವಾಣಿಗಳ ಅರ್ಥಬಿಡಿಸಲು ಯಾರಿಂದ ಸಾಧ್ಯ? 4/1
ಮಾಟಮಂತ್ರ, 10/1
ಯಶಸ್ವೀ ಬದುಕಿಗೆ ನಾಲ್ಕು ಹೆಜ್ಜೆಗಳು, 10/1
ಯೆಹೋವನ ಭಕ್ತರ ಮರಣ ‘ಅಲ್ಪವಲ್ಲ,’ 5/15
ಲೋಕವನ್ನು ನಿಯಂತ್ರಿಸುತ್ತಿರುವ ಅದೃಶ್ಯ ವ್ಯಕ್ತಿ, 1/1
ಲೋಕಾಂತ್ಯ, 7/1
ಲೈಂಗಿಕತೆ ಕುರಿತು ಬೈಬಲಿನ ನೋಟ, 4/1
ವರ್ಷದ ಅತಿ ಮುಖ್ಯ ದಿನಕ್ಕಾಗಿ ಸಿದ್ಧರಾಗಿದ್ದೀರೋ? 1/1
ಶೀತಲೀಕರಿಸಿದ ಮಾನವ ಭ್ರೂಣಗಳು, 12/15