ಇಲ್ಲಿವರೆಗೆ ಕಲಿತಿದ್ದು ನಿಮಗೆ ಇಷ್ಟ ಆಯ್ತಾ?
ಇನ್ನೂ ಹೆಚ್ಚನ್ನ ಕಲಿಯಲು ಇಷ್ಟಪಡ್ತೀರಾ?
ಈ ಕಿರುಹೊತ್ತಗೆಯು ಎಂದೆಂದೂ ಖುಷಿಯಾಗಿ ಬಾಳೋಣ!—ಹೇಗೆಂದು ದೇವರಿಂದ ಕಲಿಯೋಣ ಪುಸ್ತಕದ ಕಿರುನೋಟ.
ಈ ಪುಸ್ತಕ ತಗೊಳೋಕೆ ಅಥವಾ ಅದನ್ನ ಕಲಿಯೋಕೆ ನೀವು ಹಣ ಕೊಡಬೇಕಾಗಿಲ್ಲ. ನಿಮಗೆ ಅನುಕೂಲವಾದ ಸಮಯ ಮತ್ತು ಸ್ಥಳದಲ್ಲಿ ಬೈಬಲಿನಿಂದ ಚರ್ಚೆ ಮಾಡಲು ಖುಷಿಪಡ್ತೇವೆ.
ಈ ಪುಸ್ತಕದಲ್ಲಿ ನೀವು ತುಂಬ ವಿಷಯಗಳ ಬಗ್ಗೆ ಕಲಿಯಲಿದ್ದೀರ. ಉದಾಹರಣೆಗೆ,
ಜೀವನದ ಉದ್ದೇಶ ಏನು?
ನೆಮ್ಮದಿ ಸಿಗಬೇಕಂದ್ರೆ ಏನು ಮಾಡಬೇಕು?
ಕುಟುಂಬದಲ್ಲಿ ಖುಷಿ ಇರಬೇಕಂದ್ರೆ ಏನು ಮಾಡಬೇಕು?
ಭವಿಷ್ಯದ ಬಗ್ಗೆ ದೇವರ ವಾಕ್ಯ ಏನು ಹೇಳುತ್ತೆ?