ಬೇರೆವ್ರಿಗೆ ಸಹಾಯ ಮಾಡೋದು
ಬೇರೆವ್ರಿಗೆ ಸಹಾಯ ಮಾಡೋದ್ರಲ್ಲಿ ಯೆಹೋವ ಹೇಗೆ ಒಳ್ಳೇ ಮಾದರಿ ಇಟ್ಟಿದ್ದಾನೆ?
ಯೋಹಾ 3:16; ಅಕಾ 17:25; ರೋಮ 6:23; ಯಾಕೋ 1:17
ಇದನ್ನೂ ನೋಡಿ: ಕೀರ್ತ 145:15, 16; 2ಕೊರಿಂ 9:15
ಯಾವ ತರ ಮನೋಭಾವ ಇಟ್ಕೊಂಡು ಸಹಾಯ ಮಾಡೋದನ್ನ ಯೆಹೋವ ಇಷ್ಟ ಪಡಲ್ಲ?
ಮತ್ತಾ 6:1, 2; 2ಕೊರಿಂ 9:7; 1ಪೇತ್ರ 4:9
-
ಬೈಬಲ್ ಉದಾಹರಣೆಗಳು:
-
ಆದಿ 4:3-7; 1ಯೋಹಾ 3:11, 12—ದೇವರು ಕಾಯಿನನ ಅರ್ಪಣೆಯನ್ನ ಯಾಕೆ ಇಷ್ಟ ಪಡಲಿಲ್ಲ?
-
ಅಕಾ 5:1-11—ಅನನೀಯ ಮತ್ತು ಸಫೈರ ಕಾಣಿಕೆ ಕೊಡೋವಾಗ ಸುಳ್ಳು ಹೇಳಿದ್ರು, ಅವ್ರ ಉದ್ದೇಶ ಸರಿ ಇರಲಿಲ್ಲ, ಅದಕ್ಕೆ ದೇವರು ಅವ್ರಿಗೆ ಶಿಕ್ಷೆ ಕೊಟ್ಟನು
-
ಸಹಾಯ ಮಾಡೋವಾಗ, ಕಾಣಿಕೆ ಕೊಡೋವಾಗ ಯಾವ ಉದ್ದೇಶ ಇಟ್ಕೊಂಡು ಮಾಡಿದ್ರೆ ದೇವ್ರಿಗೆ ಇಷ್ಟ ಆಗುತ್ತೆ?
ಮತ್ತಾ 6:3, 4; ರೋಮ 12:8; 2ಕೊರಿಂ 9:7; ಇಬ್ರಿ 13:16
ಇದನ್ನೂ ನೋಡಿ: ಅಕಾ 20:35
-
ಬೈಬಲ್ ಉದಾಹರಣೆಗಳು:
-
ಲೂಕ 21:1-4—ಒಬ್ಬ ಬಡ ವಿಧವೆ ಸ್ವಲ್ಪ ಕಾಣಿಕೆ ಹಾಕಿದ್ರೂ ಮನಸಾರೆ ಕೊಟ್ಟಿದ್ದನ್ನ ನೋಡಿ ಯೇಸು ಅವಳನ್ನ ಹೊಗಳಿದನು
-
ಒಂದನೇ ಶತಮಾನದ ಕ್ರೈಸ್ತರು ಕಾಣಿಕೆ ಕೊಡೋ ವಿಚಾರದಲ್ಲಿ ಯಾವ ಏರ್ಪಾಡುಗಳನ್ನ ಮಾಡ್ಕೊಂಡಿದ್ರು?
ಅಕಾ 11:29, 30; ರೋಮ 15:25-27; 1ಕೊರಿಂ 16:1-3; 2ಕೊರಿಂ 9:5, 7
-
ಬೈಬಲ್ ಉದಾಹರಣೆಗಳು:
-
ಅಕಾ 4:34, 35—ಆಗಿನ ಕ್ರೈಸ್ತ ಸಭೆಯವರು ಧಾರಾಳವಾಗಿ ಕಾಣಿಕೆ ಕೊಡ್ತಿದ್ರು, ಅದನ್ನ ಅಪೊಸ್ತಲರು ಕಷ್ಟದಲ್ಲಿರೋರಿಗೆ ಸಹಾಯ ಮಾಡೋಕೆ ಉಪಯೋಗಿಸಿದ್ರು
-
2ಕೊರಿಂ 8:1, 4, 6, 14—ಕಷ್ಟದಲ್ಲಿರೋ ಕ್ರೈಸ್ತರಿಗೆ ಸಹಾಯ ಆಗಲಿ ಅಂತ ಪರಿಹಾರ ಸೇವೆಯನ್ನ ಏರ್ಪಾಡು ಮಾಡಿದ್ರು
-
ಕ್ರೈಸ್ತರು ತಮ್ಮ ಕುಟುಂಬದವ್ರಿಗೋಸ್ಕರ ಮತ್ತು ಸಹೋದರ ಸಹೋದರಿಯರಿಗೋಸ್ಕರ ಏನು ಮಾಡಬೇಕು?
ರೋಮ 12:13; 1ತಿಮೊ 5:4, 8; ಯಾಕೋ 2:15, 16; 1ಯೋಹಾ 3:17, 18
ಇದನ್ನೂ ನೋಡಿ: ಮತ್ತಾ 25:34-36, 40; 3ಯೋಹಾ 5-8
ಬಡವರಿಗೆ ಏನು ಮಾಡಬೇಕು ಅಂತ ಬೈಬಲ್ ಹೇಳುತ್ತೆ?
ಧರ್ಮೋ 15:7, 8; ಕೀರ್ತ 41:1; ಜ್ಞಾನೋ 19:17; ಯಾಕೋ 1:27
ಇದನ್ನೂ ನೋಡಿ: ಜ್ಞಾನೋ 28:27; ಲೂಕ 14:12-14; ಯಾಕೋ 2:1-4
ಎಲ್ಲಾ ಸಹಾಯಕ್ಕಿಂತ ಜನ್ರಿಗೆ ದೇವರ ಬಗ್ಗೆ ಹೇಳೋದೇ ನಾವು ಅವ್ರಿಗೆ ಮಾಡೋ ದೊಡ್ಡ ಸಹಾಯ ಅಂತ ಯಾಕೆ ಹೇಳಬಹುದು?
ಮತ್ತಾ 5:3, 6; ಯೋಹಾ 6:26, 27; 1ಕೊರಿಂ 9:23
ಇದನ್ನೂ ನೋಡಿ: ಜ್ಞಾನೋ 2:1-5; 3:13; ಪ್ರಸಂ 7:12; ಮತ್ತಾ 11:4, 5; 24:14
-
ಬೈಬಲ್ ಉದಾಹರಣೆ:
-
ಲೂಕ 10:39-42—ಯೇಸು ಮಾರ್ಥಳಿಗೆ ಜೀವನದಲ್ಲಿ ದೇವರ ವಿಷ್ಯಗಳಿಗೆ ಪ್ರಾಮುಖ್ಯತೆ ಕೊಡಬೇಕು ಅಂತ ಅರ್ಥ ಮಾಡಿಸಿದನು
-