ಲೋಕದ ಜೊತೆ ಸ್ನೇಹ
ಇವತ್ತು ಲೋಕನಾ ಯಾರು ಆಳ್ತಿದ್ದಾರೆ?
-
ಬೈಬಲ್ ಉದಾಹರಣೆಗಳು:
-
ಲೂಕ 4:5-8—ಸೈತಾನ ಯೇಸುಗೆ ‘ಈ ಲೋಕನ ಆಳೋ ಅಧಿಕಾರ ಕೊಡ್ತೀನಿ’ ಅಂತ ಹೇಳಿದಾಗ ‘ನಿಂಗೆ ಆ ಅಧಿಕಾರ ಇಲ್ಲ’ ಅಂತ ಯೇಸು ಹೇಳ್ಲಿಲ್ಲ
-
ನಾವು ಲೋಕದ ಜೊತೆ ಸ್ನೇಹ ಮಾಡಿದ್ರೆ ಯೆಹೋವ ಜೊತೆ ಇರೋ ಸ್ನೇಹ ಏನಾಗುತ್ತೆ?
ಇದನ್ನೂ ನೋಡಿ: ಯಾಕೋ 1:27
-
ಬೈಬಲ್ ಉದಾಹರಣೆಗಳು:
-
2ಪೂರ್ವ 18:1-3; 19:1, 2—ಒಳ್ಳೇ ರಾಜ ಯೆಹೋಷಾಫಾಟ ಕೆಟ್ಟ ರಾಜ ಅಹಾಬನ ಜೊತೆ ಸ್ನೇಹ ಮಾಡಿದಾಗ ಯೆಹೋವ ಅವನನ್ನ ಖಂಡಿಸಿದನು
-
ಯೆಹೋವ ಈ ಲೋಕನ ಹೇಗೆ ನೋಡ್ತಾನೆ ಅಂತ ತಿಳ್ಕೊಂಡ್ರೆ ನಾವು ಹೇಗೆ ಸರಿಯಾದ ಸ್ನೇಹಿತರನ್ನ ಆರಿಸ್ಕೊತೀವಿ?
“ಸ್ನೇಹಿತರು, ಸಹವಾಸ” ನೋಡಿ
ಲೋಕದವ್ರ ತರ ನಾವು ಹಣ ಆಸ್ತಿ ಹಿಂದೆ ಯಾಕೆ ಹೋಗಬಾರದು?
“ಹಣ-ಆಸ್ತಿ ಮೇಲೆ ಆಸೆ” ನೋಡಿ
ಲೈಂಗಿಕತೆ ಬಗ್ಗೆ ನಾವು ಲೋಕದವ್ರ ತರ ಯಾಕೆ ಯೋಚ್ನೆ ಮಾಡಬಾರದು, ನಡ್ಕೊಬಾರದು?
ನಾವು ಮನುಷ್ಯರಿಗೆ, ಸಂಘಟನೆಗಳಿಗೆ ಯಾಕೆ ಅತಿಯಾದ ಗೌರವ ಕೊಡಬಾರದು?
ಮತ್ತಾ 4:10; ರೋಮ 1:25; 1ಕೊರಿಂ 10:14
-
ಬೈಬಲ್ ಉದಾಹರಣೆಗಳು:
-
ಅಕಾ 12:21-23—ರಾಜ ಹೆರೋದ ಅಗ್ರಿಪ್ಪ I ಜನರ ಆರಾಧನೆನಾ ಸ್ವೀಕರಿಸಿದ್ದಕ್ಕೆ ಯೆಹೋವ ಅವನನ್ನ ಸಾಯಿಸಿದನು
-
ಪ್ರಕ 22:8, 9—ಅಪೊಸ್ತಲ ಯೋಹಾನ ದೇವದೂತನನ್ನ ಆರಾಧಿಸೋಕೆ ಕಾಲಿಗೆ ಬಿದ್ದಾಗ ಯೆಹೋವ ದೇವರಿಗೆ ಮಾತ್ರ ಆರಾಧನೆ ಮಾಡಬೇಕು ಅಂತ ಹೇಳಿದ
-
ಕ್ರೈಸ್ತರು ಯಾಕೆ ರಾಜಕೀಯ ಮತ್ತು ರಾಷ್ಟ್ರೀಯ ವಿಚಾರಗಳಲ್ಲಿ ತಟಸ್ಥರಾಗಿರ್ತಾರೆ?
ಕ್ರೈಸ್ತರು ಬೇರೆ ಧರ್ಮದ ಹಬ್ಬ ಮತ್ತು ಆಚಾರ-ವಿಚಾರಗಳಲ್ಲಿ ಯಾಕೆ ಭಾಗವಹಿಸಲ್ಲ?
ಲೋಕದ ಸ್ನೇಹಕ್ಕೋಸ್ಕರ ಯೆಹೋವನ ನೀತಿ ನಿಯಮಗಳನ್ನ ನಾವು ಬಿಟ್ಕೊಡಲ್ಲ ಯಾಕೆ?
ಲೂಕ 10:16; ಕೊಲೊ 2:8; 1ಥೆಸ 4:7, 8; 2ತಿಮೊ 4:3-5
ಇದನ್ನೂ ನೋಡಿ: ಲೂಕ 7:30
ಕ್ರಿಸ್ತನ ಹಿಂಬಾಲಕರನ್ನ ಈ ಲೋಕ ಯಾಕೆ ದ್ವೇಷಿಸಿ ಹಿಂಸೆ ಮಾಡುತ್ತೆ?
ಈ ಲೋಕದಲ್ಲಿರೋ ವಿಷ್ಯಗಳನ್ನ ಪ್ರೀತಿ ಮಾಡೋದು ಮೂರ್ಖತನ ಆಗಿದೆ ಯಾಕೆ?
ಯೆಹೋವನ ಆರಾಧಕರಲ್ಲದವರಿಗೆ ಕ್ರೈಸ್ತರು ಹೇಗೆ ಪ್ರೀತಿ ಮತ್ತು ದಯೆ ತೋರಿಸ್ತಾರೆ?
ಕ್ರೈಸ್ತರು ಸರ್ಕಾರಿ ಅಧಿಕಾರಿಗಳಿಗೆ, ನಿಯಮಗಳಿಗೆ ಯಾಕೆ ವಿಧೇಯತೆ ತೋರಿಸ್ತಾರೆ?