ಸ್ವಾತಂತ್ರ್ಯ
ಇಡೀ ವಿಶ್ವದಲ್ಲಿ ಯಾರಿಗೆ ಮಾತ್ರ ಸಂಪೂರ್ಣ ಸ್ವಾತಂತ್ರ್ಯ ಇದೆ?
ಇದನ್ನೂ ನೋಡಿ: ರೋಮ 11:33-36
-
ಬೈಬಲ್ ಉದಾಹರಣೆಗಳು:
-
ದಾನಿ 4:29-35—ಎಲ್ಲರ ಮೇಲೆ ಎಲ್ಲದರ ಮೇಲೆ ಯೆಹೋವನಿಗೆ ಮಾತ್ರ ಅಧಿಕಾರ ಇದೆ, ಆತನಿಗೆ ‘ಹೀಗೆ ಮಾಡು ಹಾಗೆ ಮಾಡು’ ಅಂತ ಹೇಳೋ ಅಧಿಕಾರ ಯಾರಿಗೂ ಇಲ್ಲ ಅಂತ ರಾಜ ನೆಬೂಕದ್ನೆಚ್ಚರ ತಿಳ್ಕೊಂಡ
-
ಯೆಶಾ 45:6-12—ಯೆಹೋವ ಸೃಷ್ಟಿಕರ್ತನಾಗಿರೋದ್ರಿಂದ ನಮಗೆ ಆತನು ಮಾಡೋದಕ್ಕೆಲ್ಲ ಕಾರಣ ಏನು ಅಂತ ಹೇಳೋ ಅವಶ್ಯಕತೆ ಇಲ್ಲ
-
ಯೆಹೋವನಿಗೆ ಸಂಪೂರ್ಣ ಸ್ವಾತಂತ್ರ್ಯ ಇದ್ರೂ ಯಾವ ಕೆಲವು ವಿಷ್ಯಗಳನ್ನ ಮಾಡಲ್ಲ?
ಧರ್ಮೋ 32:4; ಯೋಬ 34:10; ತೀತ 1:2
ಇದನ್ನೂ ನೋಡಿ: ರೋಮ 9:14
ನಮ್ಮ ಸ್ವಾತಂತ್ರ್ಯಕ್ಕೆ ಒಂದು ಮಿತಿ ಇದೆ ಯಾಕೆ?
ತಪ್ಪು ಅಲ್ಲದೇ ಇದ್ರೂ ನಾವು ಕೆಲವು ವಿಷ್ಯಗಳನ್ನ ಯಾಕೆ ಮಾಡಬಾರದು?
ಯೆಹೋವನ ಆರಾಧಕರಿಗೆ ಸ್ವಾತಂತ್ರ್ಯ ಇದೆ ಅಂತ ನಾವು ಯಾಕೆ ಹೇಳಬಹುದು?
ಯೆಹೋವನನ್ನ ಆರಾಧನೆ ಮಾಡೋರು ಯಾಕೆ ಸಂತೋಷವಾಗಿ ಇರ್ತಾರೆ?
-
ಬೈಬಲ್ ಉದಾಹರಣೆಗಳು:
-
ಆದಿ 18:3; ಇಬ್ರಿ 11:8-10—ದೇವರು ಕೊಟ್ಟ ಮಾತನ್ನ ಅಬ್ರಹಾಮ ಯಾವತ್ತೂ ಮರೀಲಿಲ್ಲ, ಅದಕ್ಕೆ ಅವನು ಯಾವಾಗ್ಲೂ ದೇವರನ್ನ ಆರಾಧನೆ ಮಾಡ್ತಾ ಸಂತೋಷವಾಗಿದ್ದ
-
ಇಬ್ರಿ 11:24-26—ಮೋಶೆ ಯೆಹೋವನನ್ನ ಆರಾಧನೆ ಮಾಡ್ತೀನಿ ಅಂತ ನಿರ್ಧಾರ ಮಾಡಿದ, ಅದಕ್ಕೆ ಯೆಹೋವ ಅವನಿಗೆ ಸಂತೋಷ, ಸ್ವಾತಂತ್ರ್ಯ, ನಿರೀಕ್ಷೆ ಕೊಟ್ಟನು
-
ಯೆಹೋವ ನಮ್ಮನ್ನ ಯಾವುದ್ರಿಂದ ಬಿಡಿಸ್ತಾನೆ?
ದೇವರು ಕೊಟ್ಟ ಸ್ವಾತಂತ್ರ್ಯನಾ ನಾವು ಯಾಕೆ ದುರುಪಯೋಗಿಸಬಾರದು?
ಬೇರೆಯವ್ರ ಮೇಲೆ ನಮ್ಗೆ ಪ್ರೀತಿ ಇರೋದ್ರಿಂದ ನಾವು ಯಾವುದಕ್ಕೋಸ್ಕರ ನಮ್ಮ ಸ್ವಾತಂತ್ರ್ಯನ ಬಿಟ್ಕೊಡ್ತೀವಿ?
ನಾವು ಸಾರೋ ಸಂದೇಶದಿಂದ ಜನ್ರಿಗೆ ಹೇಗೆ ಬಿಡುಗಡೆ ಸಿಗುತ್ತೆ?
ಮುಂದೆ ನಮಗೆ ಯಾವುದರಿಂದೆಲ್ಲಾ ಬಿಡುಗಡೆ ಸಿಗುತ್ತೆ?
ತಮಗೆ ಇಷ್ಟ ಬಂದಿದ್ದನ್ನ ಮಾಡೋರು ಹೇಗೆ ದಾಸರಾಗ್ತಾರೆ?
ದೇವರು ಮುಂದೆ ಎಲ್ಲಾ ಮನುಷ್ಯರು ಸಮ ಅಂತ ನಮಗೆ ಹೇಗೆ ಗೊತ್ತು?
1ಕೊರಿಂ 7:22; ಗಲಾ 3:28; ಕೊಲೊ 3:10, 11
ಇದನ್ನೂ ನೋಡಿ: 1ಕೊರಿಂ 12:13