ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಹೆಚ್ಚಿನ ವಿಷಯ ತಿಳಿದುಕೊಳ್ಳಲು ಇಷ್ಟಪಡುವಿರೋ?

ಹೆಚ್ಚಿನ ವಿಷಯ ತಿಳಿದುಕೊಳ್ಳಲು ಇಷ್ಟಪಡುವಿರೋ?

ಈ ಕಿರುಹೊತ್ತಿಗೆಯು ಬೈಬಲಿನಲ್ಲಿ ಏನಿದೆ ಎಂಬುದನ್ನು ಚುಟುಕಾಗಿ, ಸಾರಾಂಶ ರೂಪದಲ್ಲಿ ತಿಳಿಸುತ್ತದೆ. ಆದರೆ, ಈ ಸಾರಾಂಶದಲ್ಲಿ ಬೈಬಲಿನಲ್ಲಿರುವ ಎಲ್ಲಾ ವಿಷಯಗಳನ್ನು ಸವಿವರವಾಗಿ ಹಿಡಿದಿಡಸಾಧ್ಯವಿಲ್ಲ.

ಉದಾಹರಣೆಗೆ, ‘ದೇವರಿಗೆ ನಿಜವಾಗಿಯೂ ನನ್ನ ಮೇಲೆ ಕಾಳಜಿ ಇದೆಯೇ? ಸತ್ತ ಮೇಲೆ ನಮಗೆ ಏನಾಗುತ್ತದೆ? ಬದುಕಿನಲ್ಲಿ ಸಂತೋಷ-ನೆಮ್ಮದಿ ಇರಬೇಕಾದರೆ ನಾನೇನು ಮಾಡಬೇಕು?’ ಇತ್ಯಾದಿ ಪ್ರಶ್ನೆಗಳಿಗೆ ಬೈಬಲ್‌ ಏನು ಉತ್ತರ ನೀಡುತ್ತದೆ ಎಂಬುದನ್ನು ತಿಳಿದುಕೊಳ್ಳಲು ನೀವು ಕಾತುರರಾಗಿರಬಹುದು.

ಯೆಹೋವನ ಸಾಕ್ಷಿಗಳು ಪ್ರಕಟಿಸಿರುವ, ಬೈಬಲ್‌ ನಿಜವಾಗಿಯೂ ಏನನ್ನು ಬೋಧಿಸುತ್ತದೆ? ಎಂಬ ಪುಸ್ತಕವು ಇಂಥ ಅನೇಕ ಪ್ರಶ್ನೆಗಳಿಗೆ ಉತ್ತರ ನೀಡುತ್ತದೆ. ಬೈಬಲಿನಲ್ಲಿರುವ ಬೇರೆ ಬೇರೆ ವಿಷಯಗಳನ್ನು ಒಂದೊಂದಾಗಿ ಅಧ್ಯಯನ ಮಾಡಿ ತಿಳಿದುಕೊಳ್ಳುವಂತೆ ಈ ಮೇಲಿನ ಪುಸ್ತಕವನ್ನು ರೂಪಿಸಲಾಗಿದೆ. ಹೀಗೆ, ಒಂದು ವಿಷಯದ ಬಗ್ಗೆ ವಿವರಗಳನ್ನು ನೀಡುವಂಥ ಬೈಬಲ್‌ ವಚನಗಳನ್ನು ಒಂದೇ ಕಡೆ ಕಲೆಹಾಕಿರುವುದನ್ನು ಆ ಪುಸ್ತಕದಲ್ಲಿ ನೀವು ಗಮನಿಸಬಹುದು. ಆ ಪುಸ್ತಕವನ್ನು ಪಡೆದುಕೊಳ್ಳಲು ನೀವು ಇಷ್ಟಪಡುವಲ್ಲಿ, ಕೆಳಗೆ ಕೊಡಲಾಗಿರುವ ಕೂಪನನ್ನು ಭರ್ತಿಮಾಡಿ ಕೆಳಗೆ ಸೂಚಿಸಲಾಗಿರುವ ಸೂಕ್ತವಾದ ವಿಳಾಸವೊಂದಕ್ಕೆ ವಿನಂತಿಯನ್ನು ಕಳುಹಿಸಿ.

ಈ ಪ್ರಕಾಶನವನ್ನು ಓದಲು ಮತ್ತು ಡೌನಲೋಡ್‌ ಮಾಡಿಕೊಳ್ಳಲು ಹಾಗೂ ಉಚಿತವಾಗಿ ಮನೆಯಲ್ಲೇ ಬೈಬಲ್‌ ಕಲಿಯಲು ದಯವಿಟ್ಟು ಈ ವೆಬ್‌ಸೈಟಿಗೆ ಭೇಟಿ ನೀಡಿ

www.mt1130.com.