2023-ಅಂಕಿ ಅಂಶಗಳು
ಯೆಹೋವನ ಸಾಕ್ಷಿಗಳ ಬ್ರಾಂಚ್ಗಳು: 85
ವರದಿ ಕೊಡ್ತಿರೋ ದೇಶ ದ್ವೀಪಗಳು: 239
ಒಟ್ಟು ಸಭೆಗಳು: 1,18,177
ಸ್ಮರಣೆಗೆ ಬಂದವ್ರ ಒಟ್ಟು ಸಂಖ್ಯೆ: 2,04,61,767
ಸ್ಮರಣೆಯಲ್ಲಿ ರೊಟ್ಟಿ ಮತ್ತು ದ್ರಾಕ್ಷಾಮದ್ಯ ತಗೊಂಡವ್ರ ಒಟ್ಟು ಸಂಖ್ಯೆ: 22,312
ಪ್ರಚಾರಕರ ಉಚ್ಛಾಂಕ a: 88,16,562
ಪ್ರತಿ ತಿಂಗಳು ಸಾರುತ್ತಿರೋ ಸರಾಸರಿ ಪ್ರಚಾರಕರು: 86,25,042
2022ರಿಂದ ಆದ ಪ್ರಗತಿ: 1.3%
ದೀಕ್ಷಾಸ್ನಾನ ಪಡೆದವ್ರ ಒಟ್ಟು ಸಂಖ್ಯೆ b: 2,69,517
ಪ್ರತಿ ತಿಂಗಳು ಸಾರುತ್ತಿರೋ ಸರಾಸರಿ ಪಯನೀಯರ್ಗಳು c: 15,70,906
ಪ್ರತಿ ತಿಂಗಳು ಸಾರುತ್ತಿರೋ ಸರಾಸರಿ ಸಹಾಯಕ ಪಯನೀಯರ್ಗಳು: 7,38,457
ಸೇವೆಯಲ್ಲಿ ಕಳೆದ ಒಟ್ಟು ಗಂಟೆಗಳು: 1,79,14,90,713
ಪ್ರತಿ ತಿಂಗಳು ನಡಿಯೋ ಸರಾಸರಿ ಬೈಬಲ್ ಅಧ್ಯಯನಗಳು d: 72,81,212
2023ರ ಸೇವಾ ವರ್ಷ 2022ರ ಸೆಪ್ಟೆಂಬರ್ 1ರಿಂದ 2023ರ ಆಗಸ್ಟ್ 31ರ ವರೆಗೆ ಇರುತ್ತೆ.
a ಪ್ರಚಾರಕ ಅಂದ್ರೆ ದೇವರ ಆಳ್ವಿಕೆಯ ಸಿಹಿಸುದ್ದಿಯನ್ನ ಸಾರೋನು ಅಂತ ಅರ್ಥ. (ಮತ್ತಾಯ 24:14) ಇವ್ರ ಸಂಖ್ಯೆನ ಹೇಗೆ ಲೆಕ್ಕ ಹಾಕ್ತಾರೆ ಅಂತ ವಿವರವಾಗಿ ತಿಳ್ಕೊಳ್ಳೋಕೆ jw.orgನಲ್ಲಿ “ಪ್ರಪಂಚದಲ್ಲಿ ಒಟ್ಟು ಎಷ್ಟು ಯೆಹೋವನ ಸಾಕ್ಷಿಗಳಿದ್ದಾರೆ?” ಅನ್ನೋ ಲೇಖನ ನೋಡಿ.
b ದೀಕ್ಷಾಸ್ನಾನ ಪಡ್ಕೊಂಡು ಯೆಹೋವನ ಸಾಕ್ಷಿಯಾಗೋಕೆ ಏನು ಮಾಡಬೇಕು ಅಂತ ತಿಳ್ಕೊಳ್ಳೋಕೆ jw.orgನಲ್ಲಿ “ನಾನು ಒಬ್ಬ ಯೆಹೋವನ ಸಾಕ್ಷಿಯಾಗಲು ಏನು ಮಾಡಬೇಕು?” ಅನ್ನೋ ಲೇಖನ ನೋಡಿ.
c ಪಯನೀಯರ್ಗಳು ಅಂದ್ರೆ ಎಲ್ರ ಹತ್ರ ಒಳ್ಳೇ ಹೆಸ್ರು ಪಡ್ಕೊಂಡಿರೋ, ದೀಕ್ಷಾಸ್ನಾನ ಆಗಿರೋ ಪ್ರಚಾರಕರು. ಇವರು ಪ್ರತಿ ತಿಂಗಳು ಇಷ್ಟು ಗಂಟೆಗಳ ಕಾಲ ಸಿಹಿಸುದ್ದಿ ಸಾರಬೇಕು ಅಂತ ಗುರಿ ಇಟ್ಟಿರ್ತಾರೆ.
d ಇನ್ನೂ ಜಾಸ್ತಿ ತಿಳ್ಕೊಳ್ಳೋಕೆ jw.orgನಲ್ಲಿ “ಯೆಹೋವನ ಸಾಕ್ಷಿಗಳು ನಡೆಸುವ ಬೈಬಲ್ ಸ್ಟಡಿ ಹೇಗಿರುತ್ತೆ?” ಅನ್ನೋ ಲೇಖನ ನೋಡಿ.