ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಬಿ14-ಬಿ

ಅಳತೆ ಮತ್ತು ಹಣ

ಹೀಬ್ರು ಪವಿತ್ರ ಗ್ರಂಥದಲ್ಲಿ ಹೇಳಿರೋ ನಾಣ್ಯಗಳು ಮತ್ತು ತೂಕ

ಗೇರಾ (1⁄20 ಶೆಕೆಲ್‌)

0.57 ಗ್ರಾಂ

10 ಗೇರಾ = 1 ಬೆಕ

ಬೆಕ

5.7 ಗ್ರಾಂ

2 ಬೆಕ = 1 ಶೆಕೆಲ್‌

ಪಿಮ್‌

7.8 ಗ್ರಾಂ

1 ಪಿಮ್‌ = 2⁄3 ಶೆಕೆಲ್‌

ಶೆಕೆಲ್‌ ತೂಕ

ಶೆಕೆಲ್‌

11.4 ಗ್ರಾಂ

50 ಶೆಕೆಲ್‌ =1 ಮೈನಾ

ಮೈನಾ

570 ಗ್ರಾಂ

60 ಮೈನಾ = 1 ತಲಾಂತು

ತಲಾಂತು

34.2 ಕೆಜಿ

ಡೇರಿಕ್‌ (ಪವನು) (ಪರ್ಶಿಯ ಚಿನ್ನದ ನಾಣ್ಯ)

8.4 ಗ್ರಾಂ

ಎಜ್ರ 8:27

ಕ್ರೈಸ್ತ ಗ್ರೀಕ್‌ ಪವಿತ್ರ ಗ್ರಂಥದಲ್ಲಿ ಹೇಳಿರೋ ನಾಣ್ಯಗಳು ಮತ್ತು ತೂಕ

ಲೆಪ್ಟನ್‌ (ಚಿಕ್ಕ ನಾಣ್ಯ) (ಯೆಹೂದ್ಯರ ನಾಣ್ಯ, ತಾಮ್ರ ಅಥವಾ ಕಂಚು)

1⁄2 ಕ್ವಾಡ್ರೆನ್ಸ್‌

ಲೂಕ 21:2

ಕ್ವಾಡ್ರೆನ್ಸ್‌ (ರೋಮನ್‌ ನಾಣ್ಯ, ತಾಮ್ರ ಅಥವಾ ಕಂಚು)

2 ಲೆಪ್ಟ

ಮತ್ತಾಯ 5:26

ಅಸ್ಸಾರಿಯನ್‌ (ರೋಮನ್‌ ಮತ್ತು ಅದರ ಪ್ರದೇಶದ ನಾಣ್ಯ, ತಾಮ್ರ ಅಥವಾ ಕಂಚು)

4 ಕ್ವಾಡ್ರೆನ್ಸ್‌

ಮತ್ತಾಯ 10:29

ದಿನಾರು (ರೋಮನ್‌ ನಾಣ್ಯ, ಬೆಳ್ಳಿ)

64 ಕ್ವಾಡ್ರೆನ್ಸ್‌

3.85 ಗ್ರಾಂ

ಮತ್ತಾಯ 20:10

= 1 ದಿನದ ಕೂಲಿ (12 ತಾಸು)

ದ್ರಾಕ್ಮಾ (ಗ್ರೀಕ್‌ ನಾಣ್ಯ, ಬೆಳ್ಳಿ)

3.4 ಗ್ರಾಂ

ಲೂಕ 15:8

= 1 ದಿನದ ಕೂಲಿ (12 ತಾಸು)

ದ್ವಿದ್ರಾಕ್ಮಾ (ಗ್ರೀಕ್‌ ನಾಣ್ಯ, ಬೆಳ್ಳಿ)

2 ದ್ರಾಕ್ಮಾ

6.8 ಗ್ರಾಂ

ಮತ್ತಾಯ 17:24

= 2 ದಿನದ ಕೂಲಿ

ಅಂತಿಯೋಕ್ಯದ ಚತುರ್ದ್ರಾಕ್ಮಾ

ತೂರಿನ ಚತುರ್ದ್ರಾಕ್ಮಾ (ತೂರಿನ ಬೆಳ್ಳಿಯ ಶೆಕೆಲ್‌)

ಚತುರ್ದ್ರಾಕ್ಮಾ (ಗ್ರೀಕ್‌ ನಾಣ್ಯ, ಬೆಳ್ಳಿ; ಬೆಳ್ಳಿ ಸ್ಟೇಟರ್‌ ಅಂತಾನೂ ಕರೀತಿದ್ರು)

4 ದ್ರಾಕ್ಮಾ

13.6 ಗ್ರಾಂ

ಮತ್ತಾಯ 17:27

= 4 ದಿನದ ಕೂಲಿ

ಮೈನಾ

100 ದ್ರಾಕ್ಮಾ

340 ಗ್ರಾಂ

ಲೂಕ 19:13

= ಸುಮಾರು 100 ದಿನದ ಕೂಲಿ

ತಲಾಂತು

60 ಮೈನಾ

20.4 ಕೆಜಿ

ಮತ್ತಾಯ 18:24

ಪ್ರಕಟನೆ 16:21

= ಸುಮಾರು 20 ವರ್ಷದ ಕೂಲಿ

ಪೌಂಡ್‌ (ರೋಮನ್‌)

327 ಗ್ರಾಂ

ಯೋಹಾನ 12:3

“ಅರ್ಧ ಲೀಟರಿನಷ್ಟು [ಒಂದು ಪೌಂಡ್‌] ಸುಗಂಧ ತೈಲ”