ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪರಮಗೀತ

ಅಧ್ಯಾಯಗಳು

1 2 3 4 5 6 7 8

ಸಾರಾಂಶ

  • ಸೊಲೊಮೋನನ ಪಾಳೆಯದಲ್ಲಿ ಶೂಲಮಿನ ಹೆಣ್ಣು (1:1–3:5)

    • 1

      • ಗೀತೆಗಳಲ್ಲೇ ಸುಂದರ ಗೀತೆ (1)

      • ಯುವತಿ (2-7)

      • ಯೆರೂಸಲೇಮಿನ ಹೆಣ್ಣುಮಕ್ಕಳು (8)

      • ರಾಜ (9-11)

        • ನಿನಗಾಗಿ ಚಿನ್ನದ ಒಡವೆಗಳನ್ನ ಮಾಡಿಸ್ತೀವಿ (11)

      • ಯುವತಿ (12-14)

        • “ಸುವಾಸನೆಭರಿತ ಗಂಧರಸದ ಚೀಲದ ತರ ಇದ್ದಾನೆ ನನ್ನ ಇನಿಯ” (13)

      • ಕುರುಬ (15)

        • “ನನ್ನ ನಲ್ಲೆ, ನೀ ರೂಪವತಿ”

      • ಯುವತಿ (16, 17)

        • “ನನ್ನ ನಲ್ಲ, ನೀನೇ ಸುಂದರ” (16)

    • 2

      • ಯುವತಿ (1)

        • “ಸಾಧಾರಣ ಕೇಸರಿ ಹೂವು ನಾನು”

      • ಕುರುಬ (2)

        • ‘ನನ್ನ ಪ್ರೇಯಸಿ ಲಿಲಿ ಹೂವಿನ ತರ’

      • ಯುವತಿ (3-14)

        • ‘ಪ್ರೀತಿ ತಾನಾಗಿ ಹುಟ್ಟೋ ತನಕ ಅದನ್ನ ಬಡಿದೆಬ್ಬಿಸಬೇಡಿ’ (7)

        • ಕುರುಬನ ಮಾತಿನ ಸವಿನೆನಪು (10ಬಿ-14)

          • “ನನ್ನ ಪ್ರಾಣಸಖಿಯೇ ನನ್ನ ಜೊತೆ ಬಂದುಬಿಡು” (10ಬಿ, 13)

      • ಯುವತಿಯ ಸಹೋದರರು (15)

        • “ನರಿಗಳನ್ನ ಹಿಡಿರಿ”

      • ಯುವತಿ (16, 17)

        • “ನನ್ನ ಇನಿಯ ನನಗೆ ಸೇರಿದವನು, ನಾನು ಅವನ ಸೊತ್ತು” (16)

    • 3

      • ಯುವತಿ (1-5)

        • ‘ರಾತ್ರಿ ನನ್ನ ನಲ್ಲನಿಗಾಗಿ ಅರಸಿದೆ’ (1)

  • ಯೆರೂಸಲೇಮಲ್ಲಿ ಶೂಲಮಿನ ಹೆಣ್ಣು (3:6–8:4)

    • 3

      • ಚಿಯೋನಿನ ಹೆಣ್ಣುಮಕ್ಕಳು (6-11)

        • ಸೊಲೊಮೋನನ ಮೆರವಣಿಗೆಯ ವರ್ಣನೆ

    • 4

      • ಕುರುಬ (1-5)

        • “ನನ್ನ ಒಲವೇ, ನೀನೆಷ್ಟೋ ಚೆಲುವೆ”  (1)

      • ಯುವತಿ (6)

      • ಕುರುಬ (7-16ಎ)

        • ‘ನನ್ನ ವಧುವೇ, ನನ್ನ ಮನ ಗೆದ್ದಿರುವೆ’ (9)

      • ಯುವತಿ (16ಬಿ)

    • 5

      • ಕುರುಬ (1ಎ)

      • ಯೆರೂಸಲೇಮಿನ ಹೆಣ್ಣುಮಕ್ಕಳು (1ಬಿ)

        • “ಪ್ರೇಮಧಾರೆಯ ಕುಡಿದು ಮತ್ತರಾಗಿ!”

      • ಯುವತಿ (2-8)

        • ಕನಸು ಹೇಳ್ತಿದ್ದಾಳೆ

      • ಯೆರೂಸಲೇಮಿನ ಹೆಣ್ಣುಮಕ್ಕಳು (9)

        • “ನಿನ್ನ ಪ್ರಿಯತಮ ಬೇರೆಲ್ಲ ಪ್ರಿಯತಮರಿಗಿಂತ ಹೇಗೆ ಶ್ರೇಷ್ಠ?”

      • ಯುವತಿ (10-16)

        • “ಹತ್ತು ಸಾವಿರ ಜನರಲ್ಲೂ ಅವನೇ ಆಕರ್ಷಕ” (10)

    • 6

      • ಯೆರೂಸಲೇಮಿನ ಹೆಣ್ಣುಮಕ್ಕಳು (1)

      • ಯುವತಿ (2, 3)

        • “ನಾನು ನನ್ನ ನಲ್ಲನ ಆಸ್ತಿ, ನನ್ನ ನಲ್ಲ ನನ್ನ ಆಸ್ತಿ” (3)

      • ರಾಜ (4-10)

        • “ನೀನು ತಿರ್ಚದಷ್ಟು ಅಂದ” (4)

        • ಸ್ತ್ರೀಯರ ಮಾತು (10)

      • ಯುವತಿ (11, 12)

      • ರಾಜ (ಮತ್ತು ಇತರರು) (13ಎ)

      • ಯುವತಿ (13ಬಿ)

      • ರಾಜ (ಮತ್ತು ಇತರರು) (13ಸಿ)

    • 7

      • ರಾಜ (1-9ಎ)

        • “ನಾ ಮೆಚ್ಚಿದ ಹುಡುಗಿಯೇ, ನೀನೇ ಅಂದಗಾತಿ” (6)

      • ಯುವತಿ (9ಬಿ-13)

        • “ನಾನು ನನ್ನ ನಲ್ಲನಿಗೆ ಸೇರಿದವಳು, ಅವನು ನನಗಾಗಿ ಹಂಬಲಿಸ್ತಿದ್ದಾನೆ” (10)

    • 8

      • ಯುವತಿ (1-4)

        • ‘ನೀನು ನನ್ನ ಸಹೋದರನ ತರ ಇರಬಾರದಿತ್ತಾ’ (1)

  • ಶೂಲಮಿನ ಹೆಣ್ಣು ವಾಪಸ್‌ ಬರ್ತಾಳೆ, ಅವಳು ನಿಷ್ಠಳು ಅಂತ ರುಜುವಾಗುತ್ತೆ (8:5-14)

    • 8

      • ಯುವತಿಯ ಸಹೋದರರು (5ಎ)

        • ‘ನಲ್ಲನ ತೋಳಿನ ಮೇಲೆ ಒರಗಿ ಬರ್ತಿರೋ ಅವಳ್ಯಾರು?’

      • ಯುವತಿ (5ಬಿ-7)

        • “ಪ್ರೀತಿ ಮರಣದಷ್ಟು ಬಲವಾಗಿದೆ” (6)

      • ಯುವತಿಯ ಸಹೋದರರು (8, 9)

        • “ಅವಳು ಗೋಡೆಯಾಗಿದ್ರೆ ... ಬಾಗಿಲಾಗಿದ್ರೆ ...” (9)

      • ಯುವತಿ (10-12)

        • “ನಾನು ಗೋಡೆ” (10)

      • ಕುರುಬ (13)

        • “ನಿನ್ನ ಸ್ವರ ಕೇಳೋಕೆ ಹಂಬಲಿಸ್ತಿದ್ದೀನಿ”

      • ಯುವತಿ (14)

        • ‘ಜಿಂಕೆ ತರ ನೀ ಓಡೋಡಿ ಬಾ’