ತೋರಿಸು ಬೈಬಲ್ ಪುಸ್ತಕ ಆದಿಕಾಂಡ ವಿಮೋಚನಕಾಂಡ ಯಾಜಕಕಾಂಡ ಅರಣ್ಯಕಾಂಡ ಧರ್ಮೋಪದೇಶಕಾಂಡ ಯೆಹೋಶುವ ನ್ಯಾಯಸ್ಥಾಪಕರು ರೂತ್ 1 ಸಮುವೇಲ 2 ಸಮುವೇಲ 1 ಅರಸು 2 ಅರಸು 1 ಪೂರ್ವಕಾಲವೃತ್ತಾಂತ 2 ಪೂರ್ವಕಾಲವೃತ್ತಾಂತ ಎಜ್ರ ನೆಹೆಮೀಯ ಎಸ್ತೇರ್ ಯೋಬ ಕೀರ್ತನೆ ಜ್ಞಾನೋಕ್ತಿ ಪ್ರಸಂಗಿ ಪರಮ ಗೀತ ಯೆಶಾಯ ಯೆರೆಮೀಯ ಪ್ರಲಾಪ ಯೆಹೆಜ್ಕೇಲ ದಾನಿಯೇಲ ಹೋಶೇಯ ಯೋವೇಲ ಆಮೋಸ ಓಬದ್ಯ ಯೋನ ಮೀಕ ನಹೂಮ ಹಬಕ್ಕೂಕ ಚೆಫನ್ಯ ಹಗ್ಗಾಯ ಜೆಕರ್ಯ ಮಲಾಕಿ ಮತ್ತಾಯ ಮಾರ್ಕ ಲೂಕ ಯೋಹಾನ ಅ. ಕಾರ್ಯ ರೋಮನ್ನರಿಗೆ 1 ಕೊರಿಂಥ 2 ಕೊರಿಂಥ ಗಲಾತ್ಯ ಎಫೆಸ ಫಿಲಿಪ್ಪಿ ಕೊಲೊಸ್ಸೆ 1 ಥೆಸಲೊನೀಕ 2 ಥೆಸಲೊನೀಕ 1 ತಿಮೊತಿ 2 ತಿಮೊತಿ ತೀತ ಫಿಲೆಮೋನ ಇಬ್ರಿಯ ಯಾಕೋಬ 1 ಪೇತ್ರ 2 ಪೇತ್ರ 1 ಯೋಹಾನ 2 ಯೋಹಾನ 3 ಯೋಹಾನ ಯೂದ ಪ್ರಕಟನೆ ಅಧ್ಯಾಯ 1 2 3 4 5 6 7 8 9 10 11 12 13 14 15 16 17 18 19 20 21 22 23 24 25 26 27 ಯಾಜಕಕಾಂಡ ಪುಸ್ತಕ ಅಧ್ಯಾಯಗಳು 1 2 3 4 5 6 7 8 9 10 11 12 13 14 15 16 17 18 19 20 21 22 23 24 25 26 27 ಸಾರಾಂಶ 1 ಸರ್ವಾಂಗಹೋಮ ಬಲಿ (1-17) 2 ಧಾನ್ಯ ಅರ್ಪಣೆ (1-16) 3 ಸಮಾಧಾನ ಬಲಿ (1-17) ಕೊಬ್ಬು, ರಕ್ತ ತಿನ್ನಬೇಡಿ (17) 4 ಪಾಪಪರಿಹಾರಕ ಬಲಿ (1-35) 5 ಪಾಪಗಳು ಮತ್ತು ಕೊಡಬೇಕಾದ ಬಲಿಗಳು (1-6) ಬೇರೆಯವರ ಪಾಪವನ್ನ ವರದಿಸಬೇಕು (1) ಬಡವರು ಕೊಡಬೇಕಾದ ಅರ್ಪಣೆಗಳು (7-13) ಗೊತ್ತಿಲ್ಲದೆ ಮಾಡಿದ ಪಾಪಕ್ಕೆ ದೋಷಪರಿಹಾರಕ ಬಲಿ (14-19) 6 ದೋಷಪರಿಹಾರಕ ಬಲಿ ಬಗ್ಗೆ ಹೆಚ್ಚು ವಿವರ (1-7) ಅರ್ಪಣೆಗಳ ಬಗ್ಗೆ ನಿರ್ದೇಶನ (8-30) ಸರ್ವಾಂಗಹೋಮ ಬಲಿ (8-13) ಧಾನ್ಯ ಅರ್ಪಣೆ (14-23) ಪಾಪಪರಿಹಾರಕ ಬಲಿ (24-30) 7 ಅರ್ಪಣೆಗಳ ಬಗ್ಗೆ ನಿರ್ದೇಶನ (1-21) ದೋಷಪರಿಹಾರಕ ಬಲಿ (1-10) ಸಮಾಧಾನ ಬಲಿ (11-21) ಕೊಬ್ಬು, ರಕ್ತ ತಿನ್ನಬಾರದು (22-27) ಪುರೋಹಿತರಿಗೆ ಸಿಗೋ ಪಾಲು (28-36) ಅರ್ಪಣೆಗಳ ಸಾರಾಂಶ (37, 38) 8 ಆರೋನ, ಅವನ ಗಂಡು ಮಕ್ಕಳನ್ನ ಪುರೋಹಿತ ಸೇವೆಗೆ ನೇಮಕ (1-36) 9 ಆರೋನ ಕೊಟ್ಟ ಅರ್ಪಣೆಗಳು (1-24) 10 ಯೆಹೋವ ಕಳಿಸಿದ ಬೆಂಕಿಯಿಂದ ನಾದಾಬ್, ಅಬೀಹೂ ಸತ್ತದ್ದು (1-7) ತಿನ್ನೋದ್ರ ಕುಡಿಯೋದ್ರ ಬಗ್ಗೆ ಪುರೋಹಿತರಿಗೆ ನಿಯಮಗಳು (8-20) 11 ಶುದ್ಧ, ಅಶುದ್ಧ ಪ್ರಾಣಿಗಳು (1-47) 12 ಹೆರಿಗೆ ಆದ್ಮೇಲೆ ಶುದ್ಧೀಕರಣ (1-8) 13 ಕುಷ್ಠರೋಗದ ಬಗ್ಗೆ ನಿಯಮಗಳು (1-46) ಬಟ್ಟೆಯಲ್ಲಿ ಕುಷ್ಠರೋಗ (47-59) 14 ಕುಷ್ಠ ವಾಸಿಯಾದ ಮೇಲೆ ಶುದ್ಧವಾಗೋ ವಿಧ (1-32) ಕುಷ್ಠ ಹಿಡಿದ ಮನೆನ ಶುದ್ಧಮಾಡೋ ವಿಧ (33-57) 15 ಜನನಾಂಗ ಸ್ರಾವದಿಂದ ಅಶುದ್ಧತೆ (1-33) 16 ಪ್ರಾಯಶ್ಚಿತ್ತ ದಿನ (1-34) 17 ಪವಿತ್ರ ಡೇರೆ, ಬಲಿಗಳನ್ನ ಅರ್ಪಿಸೋ ಜಾಗ (1-9) ರಕ್ತ ತಿನ್ನಬಾರದು (10-14) ಸತ್ತ ಪ್ರಾಣಿ ತಿಂದ್ರೆ ಪಾಲಿಸಬೇಕಾದ ನಿಯಮ (15, 16) 18 ನಿಯಮಕ್ಕೆ ವಿರುದ್ಧವಾದ ಲೈಂಗಿಕ ಸಂಬಂಧಗಳು (1-30) ಕಾನಾನ್ಯರ ಹಾಗೆ ನಡೀಬಾರದು (3) ರಕ್ತಸಂಬಂಧಿಗಳ ಜೊತೆ ನಿಷಿದ್ಧ ಸಂಬಂಧ (6-18) ಮುಟ್ಟಿನ ಸಮಯದಲ್ಲಿ (19) ಸಲಿಂಗಕಾಮ (22) ಪ್ರಾಣಿಗಳ ಜೊತೆ ಅಸ್ವಾಭಾವಿಕ ಲೈಂಗಿಕತೆ (23) ಅಶುದ್ಧರಾದ್ರೆ ದೇಶದಿಂದ ಹೊರಗೆ ಹಾಕಲಾಗುತ್ತೆ (24-30) 19 ಪವಿತ್ರರಾಗೋಕೆ ಬೇರೆ ಬೇರೆ ನಿಯಮಗಳು (1-37) ಕೊಯ್ಲು ಮಾಡೋ ವಿಧ (9, 10) ಕಿವುಡರಿಗೆ, ಕುರುಡರಿಗೆ ದಯೆ ತೋರಿಸಿ (14) ಸುಳ್ಳು ಸುದ್ದಿ ಹಬ್ಬಿಸಬಾರದು (16) ದ್ವೇಷ ಸಾಧಿಸಬಾರದು (18) ಮಾಟಮಂತ್ರ ತಪ್ಪು, ಸತ್ತವರನ್ನ ವಿಚಾರಿಸಬಾರದು (26, 31) ಹಚ್ಚೆ ಹಾಕೊಳ್ಳಬಾರದು (28) ವಯಸ್ಸಾದವರನ್ನ ಗೌರವಿಸಬೇಕು (32) ವಿದೇಶಿಯರ ಜೊತೆ ಹೇಗೆ ನಡ್ಕೊಬೇಕು (33, 34) 20 ಮೋಲೆಕನ ಆರಾಧನೆ; ಸತ್ತವರನ್ನ ವಿಚಾರಿಸೋದು (1-6) ಪವಿತ್ರರಾಗಿ ಇರಬೇಕು, ಅಪ್ಪಅಮ್ಮನ ಗೌರವಿಸಬೇಕು (7-9) ಅಕ್ರಮ ಲೈಂಗಿಕ ಸಂಬಂಧಕ್ಕೆ ಮರಣಶಿಕ್ಷೆ (10-21) ದೇಶದಲ್ಲಿ ಉಳಿಬೇಕಂದ್ರೆ ಪವಿತ್ರರಾಗಿ ಇರಬೇಕು (22-26) ಸತ್ತವರನ್ನ ವಿಚಾರಿಸೋರನ್ನ ಸಾಯಿಸಬೇಕು (27) 21 ಪುರೋಹಿತರು ಪವಿತ್ರರಾಗಿರಬೇಕು, ಅಶುದ್ಧರಾಗಬಾರದು (1-9) ಮಹಾ ಪುರೋಹಿತ ಅಶುದ್ಧನಾಗಬಾರದು (10-15) ಪುರೋಹಿತರು ಅಂಗವಿಕಲರಾಗಿ ಇರಬಾರದು (16-24) 22 ಪುರೋಹಿತರ ಶುದ್ಧತೆ; ಪವಿತ್ರ ಅರ್ಪಣೆಗಳನ್ನ ತಿನ್ನೋ ಬಗ್ಗೆ (1-16) ಬಲಿ ಅರ್ಪಿಸೋ ಪ್ರಾಣಿಗಳಲ್ಲಿ ದೋಷ ಇರಬಾರದು (17-33) 23 ಪವಿತ್ರ ದಿನಗಳು ಮತ್ತು ಹಬ್ಬಗಳು (1-44) ಸಬ್ಬತ್ (3) ಪಸ್ಕ (4, 5) ಹುಳಿ ಇಲ್ಲದ ರೊಟ್ಟಿ ಹಬ್ಬ (6-8) ಮೊದಲ ಬೆಳೆಯ ಅರ್ಪಣೆ (9-14) ವಾರಗಳ ಹಬ್ಬ (15-21) ಕೊಯ್ಲು ಮಾಡೋ ವಿಧ (22) ತುತ್ತೂರಿ ಊದೋ ಹಬ್ಬ (23-25) ಪ್ರಾಯಶ್ಚಿತ್ತ ದಿನ (26-32) ಚಪ್ಪರಗಳ ಹಬ್ಬ (33-43) 24 ಪವಿತ್ರ ಡೇರೆಯ ದೀಪಗಳಿಗೆ ಎಣ್ಣೆ (1-4) ಅರ್ಪಣೆಯ ರೊಟ್ಟಿಗಳು (5-9) ದೇವರ ಹೆಸ್ರನ್ನ ಬೈಯೋರಿಗೆ ಮರಣಶಿಕ್ಷೆ (10-23) 25 ಸಬ್ಬತ್ ವರ್ಷ (1-7) ಬಿಡುಗಡೆಯ ವರ್ಷ (8-22) ಜಮೀನು ವಾಪಸ್ ಪಡಿಯೋದು (23-34) ಬಡವರ ಜೊತೆ ಹೇಗೆ ನಡ್ಕೊಬೇಕು (35-38) ದಾಸದಾಸಿಯರ ವಿಷ್ಯದಲ್ಲಿ ನಿಯಮಗಳು (39-55) 26 ಮೂರ್ತಿಪೂಜೆ ಮಾಡಬಾರದು (1, 2) ದೇವರ ಮಾತು ಕೇಳೋರಿಗೆ ಸಿಗೋ ಆಶೀರ್ವಾದ (3-13) ಮಾತು ಕೇಳದವರಿಗೆ ಸಿಗೋ ಶಿಕ್ಷೆ (14-46) 27 ಹರಕೆ ವಸ್ತುಗಳನ್ನ ಬಿಡಿಸ್ಕೊಳ್ಳೋ ವಿಧ (1-27) ಜನ್ರು (1-8) ಪ್ರಾಣಿಗಳು (9-13) ಮನೆಗಳು (14, 15) ಹೊಲಗಳು (16-25) ಮೊದ್ಲು ಹುಟ್ಟಿದ ಪ್ರಾಣಿಗಳು (26, 27) ಯೆಹೋವನ ಸೇವೆಗಾಗಿ ಆರಿಸಿರೋ ವಿಷ್ಯಗಳು (28, 29) ಹತ್ತನೇ ಒಂದು ಭಾಗನ ಬಿಡಿಸ್ಕೊಳ್ಳೋದು (30-34) ಹಿಂದಿನದು ಮುಂದೆ ಪ್ರಿಂಟ್ ಶೇರ್ ಮಾಡಿ ಶೇರ್ ಮಾಡಿ ಯಾಜಕಕಾಂಡ—ಮುಖ್ಯಾಂಶಗಳು ಪವಿತ್ರ ಬೈಬಲ್ - ಹೊಸ ಲೋಕ ಭಾಷಾಂತರ ಯಾಜಕಕಾಂಡ—ಮುಖ್ಯಾಂಶಗಳು ಕನ್ನಡ ಯಾಜಕಕಾಂಡ—ಮುಖ್ಯಾಂಶಗಳು https://cms-imgp.jw-cdn.org/img/p/1001061100/univ/wpub/1001061100_univ_sqr_xl.jpg nwt ಯಾಜಕಕಾಂಡ ಪು. 239-241