ತೋರಿಸು ಬೈಬಲ್ ಪುಸ್ತಕ ಆದಿಕಾಂಡ ವಿಮೋಚನಕಾಂಡ ಯಾಜಕಕಾಂಡ ಅರಣ್ಯಕಾಂಡ ಧರ್ಮೋಪದೇಶಕಾಂಡ ಯೆಹೋಶುವ ನ್ಯಾಯಸ್ಥಾಪಕರು ರೂತ್ 1 ಸಮುವೇಲ 2 ಸಮುವೇಲ 1 ಅರಸು 2 ಅರಸು 1 ಪೂರ್ವಕಾಲವೃತ್ತಾಂತ 2 ಪೂರ್ವಕಾಲವೃತ್ತಾಂತ ಎಜ್ರ ನೆಹೆಮೀಯ ಎಸ್ತೇರ್ ಯೋಬ ಕೀರ್ತನೆ ಜ್ಞಾನೋಕ್ತಿ ಪ್ರಸಂಗಿ ಪರಮ ಗೀತ ಯೆಶಾಯ ಯೆರೆಮೀಯ ಪ್ರಲಾಪ ಯೆಹೆಜ್ಕೇಲ ದಾನಿಯೇಲ ಹೋಶೇಯ ಯೋವೇಲ ಆಮೋಸ ಓಬದ್ಯ ಯೋನ ಮೀಕ ನಹೂಮ ಹಬಕ್ಕೂಕ ಚೆಫನ್ಯ ಹಗ್ಗಾಯ ಜೆಕರ್ಯ ಮಲಾಕಿ ಮತ್ತಾಯ ಮಾರ್ಕ ಲೂಕ ಯೋಹಾನ ಅ. ಕಾರ್ಯ ರೋಮನ್ನರಿಗೆ 1 ಕೊರಿಂಥ 2 ಕೊರಿಂಥ ಗಲಾತ್ಯ ಎಫೆಸ ಫಿಲಿಪ್ಪಿ ಕೊಲೊಸ್ಸೆ 1 ಥೆಸಲೊನೀಕ 2 ಥೆಸಲೊನೀಕ 1 ತಿಮೊತಿ 2 ತಿಮೊತಿ ತೀತ ಫಿಲೆಮೋನ ಇಬ್ರಿಯ ಯಾಕೋಬ 1 ಪೇತ್ರ 2 ಪೇತ್ರ 1 ಯೋಹಾನ 2 ಯೋಹಾನ 3 ಯೋಹಾನ ಯೂದ ಪ್ರಕಟನೆ ಅಧ್ಯಾಯ 1 2 3 4 5 6 7 8 9 10 11 12 13 14 15 16 17 18 19 20 21 22 23 24 25 26 27 28 29 ಒಂದನೇ ಪೂರ್ವಕಾಲವೃತ್ತಾಂತ ಪುಸ್ತಕ ಅಧ್ಯಾಯಗಳು 1 2 3 4 5 6 7 8 9 10 11 12 13 14 15 16 17 18 19 20 21 22 23 24 25 26 27 28 29 ಸಾರಾಂಶ 1 ಆದಾಮನಿಂದ ಅಬ್ರಹಾಮನ ತನಕ (1-27) ಅಬ್ರಹಾಮನ ವಂಶದವರು (28-37) ಎದೋಮ್ಯರು, ಅವ್ರ ರಾಜರು, ಶೇಕ್‌ಗಳು (38-54) 2 ಇಸ್ರಾಯೇಲನ 12 ಗಂಡು ಮಕ್ಕಳು (1, 2) ಯೆಹೂದ ವಂಶದವರು (3-55) 3 ದಾವೀದನ ವಂಶದವರು (1-9) ದಾವೀದನ ರಾಜವಂಶ (10-24) 4 ಯೆಹೂದದ ಬೇರೆ ವಂಶದವರು (1-23) ಯಾಬೇಚ ಮತ್ತು ಅವನ ಪ್ರಾರ್ಥನೆ (9, 10) ಸಿಮೆಯೋನನ ವಂಶದವರು (24-43) 5 ರೂಬೇನನ ವಂಶದವರು (1-10) ಗಾದನ ವಂಶದವರು (11-17) ಹಗ್ರೀಯರ ಸೋಲು (18-22) ಮನಸ್ಸೆಯ ಅರ್ಧ ಕುಲ (23-26) 6 ಲೇವಿಯ ವಂಶದವರು (1-30) ದೇವಾಲಯದ ಗಾಯಕರು (31-47) ಆರೋನನ ವಂಶದವರು (48-53) ಲೇವಿಯರಿಗೆ ವಾಸಕ್ಕಾಗಿ ಸಿಕ್ಕಿದ ಜಾಗಗಳು (54-81) 7 ಇಸ್ಸಾಕಾರನ ವಂಶದವರು (1-5), ಬೆನ್ಯಾಮೀನನ ವಂಶದವರು (6-12), ನಫ್ತಾಲಿಯ ವಂಶದವರು (13), ಮನಸ್ಸೆಯ ವಂಶದವರು (14-19), ಎಫ್ರಾಯೀಮನ ವಂಶದವರು (20-29), ಅಶೇರನ ವಂಶದವರು (30-40) 8 ಬೆನ್ಯಾಮೀನನ ವಂಶದವರು (1-40) ಸೌಲನ ವಂಶದವರು (33-40) 9 ಬಾಬೆಲಿಂದ ವಾಪಸ್ ಬಂದ ಮೇಲೆ ವಂಶಾವಳಿ ಪಟ್ಟಿ (1-34) ಸೌಲನ ವಂಶಾವಳಿಯ ಪುನರಾವರ್ತನೆ (35-44) 10 ಸೌಲನ ಮತ್ತು ಅವನ ಗಂಡು ಮಕ್ಕಳ ಮರಣ (1-14) 11 ಇಸ್ರಾಯೇಲ್ಯರು ದಾವೀದನನ್ನ ರಾಜನಾಗಿ ಅಭಿಷೇಕಿಸಿದ್ರು (1-3) ದಾವೀದ ಚೀಯೋನನ್ನ ವಶ ಮಾಡ್ಕೊಂಡ (4-9) ದಾವೀದನ ವೀರ ಸೈನಿಕರು (10-47) 12 ದಾವೀದನ ಆಡಳಿತದ ಬೆಂಬಲಿಗರು (1-40) 13 ಕಿರ್ಯತ್ಯಾರೀಮಿನಿಂದ ಮಂಜೂಷ ತರಲಾಯ್ತು (1-14) ಉಜ್ಜನ ಸಾವು (9, 10) 14 ದಾವೀದನನ್ನ ರಾಜನನ್ನಾಗಿ ಸ್ಥಿರಪಡಿಸಲಾಯ್ತು (1, 2) ದಾವೀದನ ಕುಟುಂಬ (3-7) ಫಿಲಿಷ್ಟಿಯರು ಸೋತುಹೋದ್ರು (8-17) 15 ಲೇವಿಯರು ಮಂಜೂಷವನ್ನ ಯೆರೂಸಲೇಮಿಗೆ ತಂದ್ರು (1-29) ಮೀಕಲ ದಾವೀದನನ್ನ ತಿರಸ್ಕರಿಸಿದಳು (29) 16 ಮಂಜೂಷ ಡೇರೆ ಒಳಗೆ (1-6) ದಾವೀದನ ಧನ್ಯವಾದ ಗೀತೆ (7-36) “ಯೆಹೋವ ರಾಜನಾಗಿದ್ದಾನೆ!” (31) ಮಂಜೂಷದ ಮುಂದಿನ ಸೇವೆ (37-43) 17 ದಾವೀದ ದೇವಾಲಯ ಕಟ್ಟಲ್ಲ (1-6) ರಾಜ್ಯಕ್ಕಾಗಿ ದಾವೀದನ ಜೊತೆ ಒಪ್ಪಂದ (7-15) ದಾವೀದ ಧನ್ಯವಾದ ಹೇಳ್ತಾ ಮಾಡಿದ ಪ್ರಾರ್ಥನೆ (16-27) 18 ದಾವೀದನ ವಿಜಯಗಳು (1-13) ದಾವೀದನ ಆಡಳಿತ (14-17) 19 ಅಮ್ಮೋನಿಯರಿಂದ ದಾವೀದನ ಸಂದೇಶವಾಹಕರಿಗೆ ಅವಮಾನ (1-5) ಅಮ್ಮೋನ್ ಮತ್ತು ಅರಾಮ್ಯರ ವಿರುದ್ಧ ಜಯ (6-19) 20 ರಬ್ಬಾ ವಶ (1-3) ಫಿಲಿಷ್ಟಿಯರ ದೈತ್ಯರನ್ನ ಕೊಲ್ಲಲಾಯ್ತು (4-8) 21 ದಾವೀದ ಜನಗಣತಿ ಮಾಡಿ ಆಜ್ಞೆ ಮುರಿದ (1-6) ಯೆಹೋವನಿಂದ ಶಿಕ್ಷೆ (7-17) ದಾವೀದ ಯಜ್ಞವೇದಿ ಕಟ್ಟಿದ (18-30) 22 ದೇವಾಲಯಕ್ಕಾಗಿ ದಾವೀದನ ತಯಾರಿ (1-5) ದಾವೀದನಿಂದ ಸೊಲೊಮೋನನಿಗೆ ನಿರ್ದೇಶನ (6-16) ಸೊಲೊಮೋನನಿಗೆ ಸಹಾಯ ಮಾಡೋಕೆ ನಾಯಕರಿಗೆ ಆಜ್ಞೆ (17-19) 23 ದಾವೀದ ಲೇವಿಯರನ್ನ ಸಂಘಟಿಸಿದ (1-32) ಆರೋನ ಮತ್ತು ಅವನ ಗಂಡು ಮಕ್ಕಳು ಮೀಸಲಾಗಿದ್ರು (13) 24 ದಾವೀದ ಪುರೋಹಿತರನ್ನ 24 ಗುಂಪುಗಳಾಗಿ ಮಾಡಿದ (1-19) ಲೇವಿಯರಿಗಿದ್ದ ನೇಮಕಗಳು (20-31) 25 ದೇವಾಲಯಕ್ಕಾಗಿ ಸಂಗೀತಗಾರರು, ಗಾಯಕರು (1-31) 26 ಬಾಗಿಲು ಕಾಯುವವರ ದಳಗಳು (1-19) ಖಜಾನೆಗಳ ಮೇಲ್ವಿಚಾರಕರು, ಬೇರೆ ಅಧಿಕಾರಿಗಳು (20-32) 27 ರಾಜನ ಸೇವೆ ಮಾಡ್ತಿದ್ದ ಬೇರೆ ಅಧಿಕಾರಿಗಳು (1-34) 28 ದೇವಾಲಯ ಕಟ್ಟೋ ಕೆಲಸದ ಬಗ್ಗೆ ದಾವೀದನ ಮಾತುಗಳು (1-8) ಸೊಲೊಮೋನನಿಗೆ ಸಿಕ್ಕಿದ ನಿರ್ದೇಶನ, ನೀಲಿನಕ್ಷೆ (9-21) 29 ದೇವಾಲಯಕ್ಕಾಗಿ ಕಾಣಿಕೆಗಳು (1-9) ದಾವೀದನ ಪ್ರಾರ್ಥನೆ (10-19) ಜನ್ರ ಖುಷಿ, ಸೊಲೊಮೋನನ ಆಡಳಿತ (20-25) ದಾವೀದನ ಮರಣ (26-30) ಹಿಂದಿನದು ಮುಂದೆ ಪ್ರಿಂಟ್ ಶೇರ್ ಮಾಡಿ ಶೇರ್ ಮಾಡಿ 1 ಪೂರ್ವಕಾಲವೃತ್ತಾಂತ—ಮುಖ್ಯಾಂಶಗಳು ಪವಿತ್ರ ಬೈಬಲ್ - ಹೊಸ ಲೋಕ ಭಾಷಾಂತರ 1 ಪೂರ್ವಕಾಲವೃತ್ತಾಂತ—ಮುಖ್ಯಾಂಶಗಳು ಕನ್ನಡ 1 ಪೂರ್ವಕಾಲವೃತ್ತಾಂತ—ಮುಖ್ಯಾಂಶಗಳು https://cms-imgp.jw-cdn.org/img/p/1001061100/univ/wpub/1001061100_univ_sqr_xl.jpg nwt 1 ಪೂರ್ವಕಾಲವೃತ್ತಾಂತ ಪು. 840-841