ಡಿಸೆಂಬರ್ 2-8
ಕೀರ್ತನೆ 113-118
ಗೀತೆ 61 ಮತ್ತು ಪ್ರಾರ್ಥನೆ | ಆರಂಭದ ಮಾತುಗಳು (1 ನಿ.)
1. ಯೆಹೋವನ ಋಣನ ನಾವು ಹೇಗೆ ತೀರಿಸಬಹುದು?
(10 ನಿ.)
ಯೆಹೋವ ನಮ್ಮನ್ನ ಕಾದು ಕಾಪಾಡ್ತಾನೆ, ದಯೆಯಿಂದ ನಡ್ಕೊತ್ತಾನೆ ಮತ್ತು ಕಷ್ಟಗಳಿಂದ ಬಿಡಿಸ್ತಾನೆ (ಕೀರ್ತ 116:6-8; ಕಾವಲಿನಬುರುಜು01 1/1 ಪುಟ 11 ಪ್ಯಾರ 13)
ದೇವರ ನೀತಿ-ನಿಯಮಗಳನ್ನ ಪಾಲಿಸೋ ಮೂಲಕ ನಾವು ಆತನ ಋಣ ತೀರಿಸಬಹುದು (ಕೀರ್ತ 116:12, 14; ಕಾವಲಿನಬುರುಜು09 7/15 ಪುಟ 29-30 ಪ್ಯಾರ 4-5)
ಯೆಹೋವ ಮಾಡಿರೋ ವಿಷ್ಯಗಳಿಗೆ ‘ಧನ್ಯವಾದ ಹೇಳೋ’ ಮೂಲಕ ಆತನ ಋಣ ತೀರಿಸಬಹುದು (ಕೀರ್ತ 116:17; ಕಾವಲಿನಬುರುಜು19.11 ಪುಟ 22-23 ಪ್ಯಾರ 9-11)
2. ಬೈಬಲಿನಲ್ಲಿರುವ ರತ್ನಗಳು
(10 ನಿ.)
ಕೀರ್ತ 116:15—ಈ ವಚನದಲ್ಲಿ ಹೇಳಿರೋ ‘ನಿಷ್ಠಾವಂತರು’ ಯಾರು? (ಕಾವಲಿನಬುರುಜು12 5/15 ಪುಟ 22 ಪ್ಯಾರ 1-2)
ಈ ವಾರದ ಬೈಬಲ್ ಅಧ್ಯಾಯಗಳಿಂದ ನೀವೇನು ಕಲಿತ್ರಿ?
3. ಬೈಬಲ್ ಓದುವಿಕೆ
(4 ನಿ.) ಕೀರ್ತ 116:1–117:2 (ಪ್ರಗತಿ ಪಾಠ 2)
4. ಧೈರ್ಯ—ಯೇಸು ಏನು ಮಾಡಿದನು?
(7 ನಿ.) ಚರ್ಚೆ. ವಿಡಿಯೋ ಹಾಕಿ, ಆಮೇಲೆ ಪ್ರೀತಿಸಿ-ಕಲಿಸಿ ಪಾಠ 12ರ ಪಾಯಿಂಟ್ 1-2ನ್ನ ಚರ್ಚಿಸಿ.
5. ಧೈರ್ಯ—ಯೇಸು ತರ ನೀವೂ ಮಾಡಿ
(8 ನಿ.) ಪ್ರೀತಿಸಿ-ಕಲಿಸಿ ಪಾಠ 12ರ ಪಾಯಿಂಟ್ 3-5 ಮತ್ತು “ಇದನ್ನೂ ನೋಡಿ” ಅನ್ನೋ ಭಾಗ ಚರ್ಚಿಸಿ.
ಗೀತೆ 144
6. ಸ್ಥಳೀಯ ಅಗತ್ಯಗಳು
(15 ನಿ.)
7. ಸಭಾ ಬೈಬಲ್ ಅಧ್ಯಯನ
(30 ನಿ.) ಕೂಲಂಕಷ ಸಾಕ್ಷಿ ಅಧ್ಯಾಯ 19ರ ಪ್ಯಾರ 1-5, ಪುಟ 149-150ರಲ್ಲಿರೋ ಚೌಕ